भारतीय भाषाओं द्वारा ज्ञान

Knowledge through Indian Languages

Dictionary

Krishi Sukshmajeevishastra Paribhashika Shabdakosha (A Glossary of Agricultural Microbioligy)(UAS-B)

University of Agricultural Sciences Bangalore

A B C D E F G H I J K L M N O P Q R S T U V W X Y Z

Decarboxylation

ಡಿಕಾರ್ಬಾಕ್ಸಿಲೀಕರಣ

Decimal reduction time

ದಶಮಾಂಶ ಕ್ಷೀಣತೆ

Decline phase

ಇತಿತಾಯ ಹಂತ, ಇಳಿಮುಖ ಹಂತ

Decolorisation

ವರ್ಣರಹಿತಗೊಳಿಸುವಿಕೆ, ನಿರ್ವರ್ಣಗೊಳಿಸುವಿಕೆ

Decomposition of herbicides

ಮೂಲಿಕೆನಾಶಕಗಳ ವಿಘಟನೆ

Decumbent

ಒರಗಿರುವ, ತಲೆಒರಗಿರುವ

Defective prophages

ಲೋಪಯುಕ್ತ ಪೂರ್ವ ಫೇಜ್ ಗಳು, ದೋಷಯುಕ್ತ ಪೂರ್ವ ಫೇಜ್ ಗಳು

Defect

ನ್ಯೂನತೆ

Defective virus

ದೋಷಪೂರ್ಣ ವೈರಸ್

Deficiencies

ಕೊರತೆಗಳು

Deflect

ತಿರುಗಿಸು

Defoliation

ಎಲೆ ಉದುರುವಿಕೆ

Defrost

ಮಂಜುಕರಗಿಸುವಿಕೆ

Degeneracy

ಶಿಥಿಲತೆ

Degenerated peritrichous

ಅವನತಿ ಹೊಂದಿದ ಮೇಲ್ಮೈ ಕಶಾಂಗ ಜೋಡಣೆ

Degenerate type

ಅವನತ ಬಗೆ

Degradation

ವಿಘಟನೆ

Degree of parasitism

ಪರೋಪಜೀವಿದರ್ಜೆ

Dehydrated

ನಿರ್ಜಲಗೊಳಿಸಿದ

Dehydrogenation

ಜಲಜನಕ ಕಳೆತ, ಜಲಜನಕ ಮುಕ್ತತೆ

Search Dictionaries

Loading Results

Follow Us :   
  Download Bharatavani App
  Bharatavani Windows App