भारतीय भाषाओं द्वारा ज्ञान

Knowledge through Indian Languages

Dictionary

Krishi Sukshmajeevishastra Paribhashika Shabdakosha (A Glossary of Agricultural Microbioligy)(UAS-B)

University of Agricultural Sciences Bangalore

A B C D E F G H I J K L M N O P Q R S T U V W X Y Z

Alternation of generation

ಪರ್ಯಾಯ ಸಂತತಿ

Alveoli

ಶ್ವಾಸಕೋಶದ ಸಣ್ಣ ಗೂಡುಗಳು

Amber mutation

ಶಿಲಾರಾಳ ಉತ್ಪರಿವರ್ತನೆ

Ambient

ಸುತ್ತಲೂ ವ್ಯಾಪಿಸಿರುವ

Ambocepter

ಈರಿಡಿಕ, ಇಪ್ಪಡೆಕ

Ambrosia beetle

ಅಮೃತ (ಕೀಟ) ದುಂಬಿ

Ambrosia fungus

ಅಮೃತ ಶಿಲೀಂಧ್ರ

Ameliorate

ಉತ್ತಮವಾಗುವಿಕೆ

Amination

ಅಮೈನೀಕರಣ

Amitosis

ಅಸೂತ್ರೀವಿಭಜನೆ, ಅಸಮಸೂತ್ರಣ

Ammonification

ಅಮೋನೀಕರಣ

Amoebic dysentry

ಅಮಿಬಿಕ್ ಆಮಶಂಕೆ ಭೇದಿ, ಅಮಿಬಿಕ್ ರಕ್ತಭೇದಿ

Amoebiosis

ಚಲ್ಕಣ ಬೇನೆ

Amoeboid

ಅಮಿಬಾ ರೀತಿಯ

Amorphous

ಅಸ್ಫಟಿಕ, ರೂಪರಹಿತ

Amphibolic pathways

ಉಭಯ ಪ್ರತಿರೋಧಿ ಮಾರ್ಗಗಳು

Amphiploid

ದ್ವಿಸೂತ್ರಗುಣಿ

Amphipneustic

ಉಭಯ ಶ್ವಾಸಕ್ರಮ

Amphitrichous

ಇಕ್ಕೆಲಶಾಂಗ

Anabolism

ಚಯಕ್ರಿಯೆ

Search Dictionaries

Loading Results

Follow Us :   
  Download Bharatavani App
  Bharatavani Windows App