भारतीय भाषाओं द्वारा ज्ञान

Knowledge through Indian Languages

Dictionary

Krishi Sukshmajeevishastra Paribhashika Shabdakosha (A Glossary of Agricultural Microbioligy)(UAS-B)

University of Agricultural Sciences Bangalore

A B C D E F G H I J K L M N O P Q R S T U V W X Y Z

Adaptive variations

ಹೊಂದಾಣಿಕೆ ವಿಭಿನ್ನತೆಗಳು

Additive

ಅನುಬಂಧಿ

Adduct

ಅಭಿಕರ್ಷಿಸು

Adenocarcinoma

ಗ್ರಂಥಿಯೇಡಿ ಗ್ರಂಥಿ

Aderoides

ನಾಸಾಗ್ರಂಥಿಗಳು

Adhesion

ಅನುಸಕ್ತಿ, ಅಂಟಿಕೊಳ್ಳುವಿಕೆ

Adhesion of stomach poison

ಜಠರ ಪಾಷಾಣದ ಅಂಟು

Adhesive organ

ಅಂಟಿಕೊಳ್ಳುವ ಅಂಗ

Adhesive pad

ಅಂಟು ಸಿಂಬೆ, ಅಂಟು ಜೇನು

Adjunct

ಅಧೀನ ವಸ್ತು

Adoptation

ಅನುಸರಣೆ

Adrenocortical hormone

ಅಡ್ರಿನೊಕಾರ್ಟಿಕಲ್ ಚೋದಕ

Adsorption

ಅಧಿಶೋಷಣೆ, ಮೇಲ್ಮೈ ಮಂದಗಟ್ಟುವಿಕೆ

Adsorption co-factor

ಅಧಿಶೋಷಣೆ ಸಹಘಟಕ

Adulteration

ಕಲಬೆರಕೆ, ಅಶುದ್ಧ

Adulticide

ಪ್ರೌಢಜೀವಿನಾಶಕ

Adult organism

ಪ್ರೌಢಜೀವಿ

Adult plant resistance

ವಯಸ್ಕ ಸಸ್ಯಪ್ರತಿರೋಧಕತೆ

Adult stage

ಪ್ರೌಢಾವಸ್ಥೆ

Advancing frontiers

ಪ್ರವರ್ಧಮಾನಕ್ಕೆ ಬರುತ್ತಿರವ

Search Dictionaries

Loading Results

Follow Us :   
  Download Bharatavani App
  Bharatavani Windows App