भारतीय भाषाओं द्वारा ज्ञान

Knowledge through Indian Languages

Dictionary

Krishi Sukshmajeevishastra Paribhashika Shabdakosha (A Glossary of Agricultural Microbioligy)(UAS-B)

University of Agricultural Sciences Bangalore

A B C D E F G H I J K L M N O P Q R S T U V W X Y Z

Acidity

ಆಮ್ಲಿಯತೆ, ಅಮ್ಲತೆ

Acid mine drainage

ಆಮ್ಲಗಣಿ ಬಸಿಯುವಿಕೆ

Acidophile

ಆಮ್ಲಪ್ರಿಯ

Acid spring

ಆಮ್ಲಚಿಲುಮೆ

Acquired resistance

ಆರ್ಜಿತ ಪ್ರತಿರೋಧಕತೆ

Actinomycetes

ಕಿರಣಣಬೆಗಳು, ಕಿರಣ ಸೂಕ್ಷ್ಮ ಕವಕಜಾಲ

Actinomycosis

ಗಲ್ಲಕಟ್ಟು, ಕಿರಣಣಬೇನೆ

Action spectrum

ಕ್ರಿಯಾಪಟಲ

Activated

ಕ್ರಿಯಾಶಕ್ತಗೊಳಿಸಿದ, ಕಾರ್ಯಪ್ರವೃತ್ತಗೊಳಿಸಿದ

Activated sludge

ಜಾಗೃತರೊಜ್ಜು, ಕ್ರಿಯಾಶೀಲಗೊಳಿಸಿದ ರೊಜ್ಜು, ಕ್ರಿಯಾಶೀಲ ರೊಜ್ಜು

Activation

ಕ್ರಿಯಾಶಕ್ತಗೊಳಿಸುವಿಕೆ, ಪ್ರಚೋದನೆ

Activation centre

ಕ್ರಿಯಾಕೇಂದ್ರ

Activator

ಕ್ರಿಯಾಶಕ್ತಕಾರಕ

Active immunity

ಕ್ರಿಯಾಶೀಲ ಪ್ರತಿರೋಧಕತೆ, ಸಕ್ರಿಯ ಪ್ರತಿ ರೋಧಕತೆ, ಕ್ರಿಯಾಶಕ್ತ, ಸೋಂಕುರಕ್ಷಣೆ

Active ingredient

ಕ್ರಿಯಾಶೀಲ ಘಟಕ

Active transport

ಕ್ರಿಯಾಶೀಲ ಸಾಗಣೆ

Acute respiratory disease

ತೀವ್ರತೆರನಾದ ಉಸಿರಾಟದ ರೋಗ

Adaptation

ಹೊಂದಿಕೊಳ್ಳುವಿಕೆ

Adaptive enzyme

ಹೊಂದಾಣಿಕೆ ಕಿಣ್ವ

Adaptive radiation

ಸಂಯೋಜಿತ ವಿಕಿರಣ

Search Dictionaries

Loading Results

Follow Us :   
  Download Bharatavani App
  Bharatavani Windows App