भारतीय भाषाओं द्वारा ज्ञान

Knowledge through Indian Languages

Dictionary

Krishi Sukshmajeevishastra Paribhashika Shabdakosha (A Glossary of Agricultural Microbioligy)(UAS-B)

University of Agricultural Sciences Bangalore

A B C D E F G H I J K L M N O P Q R S T U V W X Y Z

Viscosity

ಅಂಟುಗುಣ, ಸ್ನಿಗ್ಧತ್ವ

Visualisation

ದೃಗ್ಗೋಚರತೆ

Vital process

ಜೀವಂತ ಪ್ರಕ್ರಿಯೆ, ಜೀವಾಳ ಪ್ರಕ್ರಿಯೆ

Vitamin

ಜೀವಸತ್ವ

Volatalise

ಆವಿಕರಣ

Volatile

ಆರವ, ಆವಿಯಾಗುವ

Volcanic gases

ಅಗ್ನಿ ಪರ್ವತದ ಅನಿಲಗಳು

Volcanic lava

ಲಾವಾರಸ

Voluntary complaisance

ಐಚ್ಛಿಕ ಉಪಚಾರ

Volunteer

ಸ್ವಯಂಪ್ರವೃತ್ತ

Waffle

ದೋಸೆ

Walnut

ಅಕ್ರೋಡು

Warm blooded animal

ಉಷ್ಣಶಕ್ತಿಪ್ರಾಣಿ, ಬಿಸಿರಕ್ತದ ಪ್ರಾಣಿ

Wasp

ಕಣಜ

Water bath

ನೀರುಶಾಖದ ಪಾತ್ರೆ

Watermold

ನೀರಿನ ಬೂಷ್ಟು

Water seal

ನೀರಿನ ಬಿರಡೆ

Water vapour pressure

ನೀರಿನ ಬಾಷ್ಪ ಒತ್ತಡ

Wavelength

ತರಂಗಮಾನ, ಅಲೆ ಉದ್ದ

Whey

ಹಾಲೊಡಕು

Search Dictionaries

Loading Results

Follow Us :   
  Download Bharatavani App
  Bharatavani Windows App