भारतीय भाषाओं द्वारा ज्ञान

Knowledge through Indian Languages

Dictionary

Krishi Sukshmajeevishastra Paribhashika Shabdakosha (A Glossary of Agricultural Microbioligy)(UAS-B)

University of Agricultural Sciences Bangalore

A B C D E F G H I J K L M N O P Q R S T U V W X Y Z

Variable

ಪರಿವರ್ತನಶೀಲ

Variation

ವಿಭಿನ್ನತೆ

Variety

ತಳಿ

Vat

ತೊಟ್ಟಿ, ಪೀಪಾಯಿ

Veal

ಕರುವಿನ ಮಾಂಸ

Vector

ಹರಡುವ ಜೀವಿ, ಸೋಂಕುವಾಹಕ

Vegetative

ಸಸ್ಯಕ, ಅಲಸ

Vegetative cell

ಅಲಸಕೋಶ, ವಾರ್ಧಿಕಕೋಶ

Vegetative nucleus

ಅಲಸಕೇಂದ್ರಕ

Vegetative stage

ಅಲಸಘಟ್ಟ

Vein banding

ನಾಳ ಪಟ್ಟೆ

Vein clearing

ನಾಳ ಶುದ್ಧಿ

Velamen

ನೀರು ಹೀರುವ ಹೊರ ಪೊರೆ

Velum

ಪೊರೆ

Velvety

ಮಖಮಲ್ಲಿನಂತಿರುವ

Ventral lobe

ಹೊಟ್ಟೆಯ ಮೇಲಿನ ಹಾಲೆ

Ventricle

ಹೃತ್ಕುಕ್ಷಿ

Vermin

ಕ್ರಿಮಿಹುಳು

Versatile

ಬಹುಸಾಮರ್ಥ್ಯ ಪೂರ್ಣ, ಸರ್ವತೋಮುಖಶಕ್ತಿ

Versatility

ಬಹುಮುಖ ಸಾಮರ್ಥ್ಯ

Search Dictionaries

Loading Results

Follow Us :   
  Download Bharatavani App
  Bharatavani Windows App