भारतीय भाषाओं द्वारा ज्ञान

Knowledge through Indian Languages

Dictionary

Krishi Sukshmajeevishastra Paribhashika Shabdakosha (A Glossary of Agricultural Microbioligy)(UAS-B)

University of Agricultural Sciences Bangalore

A B C D E F G H I J K L M N O P Q R S T U V W X Y Z

Triplet code

ತ್ರಿವಳಿ ಸಂಕೇತ

Triploid

ತ್ರಿಗುಣಿತ

Trisomic

ತ್ರಿಸಮಸೂತ್ರ

Trophocyte

ಪೋಷಕ ಕೋಶ

Trophonucleus

ಪೋಷಕ ಕೇಂದ್ರ

Tropical

ಉಷ್ಣವಲಯ

Tropic movement

ಅನುವರ್ತನಗತಿ

Tropism

ಅನುವರ್ತನ, ದಿಕ್ಕುತಿರುವು

Truffle

ಒಂದು ಬಗೆಯ ಅಣಬೆ

Trypanosomiasis

ಬೈರೊಡಲಿ ಬೇನೆ, ಕೊರೆಕ್ರಿಮಿಬೇನೆ

Tsetse fly

ಟ್ಸಿಟ್ಸೆ ನೊಣ

Tuberculosis

ಕ್ಷಯ

Tubular

ನಳಿಕೆಯಾಕಾರ

Tuft

ಕುಚ್ಚು, ಗೊಂಚಲು

Tularemia

ಕುಂದಿಲಿ ಜ್ವರ

Tumour

ದುರ್ಮಾಂಸಗೆಡ್ಡೆ, ಗೆಡ್ಡೆ

Turbid filtrate

ರಾಡಿಯಿಂದ ಸೋಸಿಬಂದ ದ್ರವ

Turbidity

ರಾಡಿತನ

Turned wines

ಬದಲಾದ ದ್ರಾಕ್ಷಾರಸಗಳು

Turnip

ಸವಿಮೂಲಂಗಿ

Search Dictionaries

Loading Results

Follow Us :   
  Download Bharatavani App
  Bharatavani Windows App