भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

< previous123Next >

ഹജ്ജ്

(nn)

pilgrimage to mecca
ಹಜ್
ಅವರ ಹಜ್ ಗೆ ಪ್ರಾರಂಭಿಸಿದರು.

ഹഠയോഗം

(nn,comp)

kind of tough yoga
ಹಟಯೋಗ
ಅವರಿಗೆ ಹಟಯೋಗ ಮಾಡಲು ಗೊತ್ತಿತ್ತು.

ഹതഭാഗ്യന്‍

(adj)

unlucky person
ನತದೃಷ್ಟ
ಅವನು ನತದೃಷ್ಟ.

ഹന്ത

(int)

alas
ಅಯ್ಯೋ
ಅಯ್ಯೋ ಮುಳುಗಿತು ಮುಳುಗಿತು.

ഹരി

(nn)

vishnu
ಹರಿ
ಹರಿಹರನ ಪುತ್ರ ಅಯ್ಯಪ್ಪನ ಸನ್ನಿಧಿಗೆ ಬಹಳಷ್ಟು ಜನರು ಹೋಗುತ್ತಾರೆ.

ഹരിക്ക്

(vt)

divide
ಭಾಗಿಸು
ಅವರು ಭಾಗಿಸಿ ಗುಣಿಸಿ ಸಂಖ್ಯೆ ಏಣಿಸಿ ನೋಡಿದರು.

ഹരിണി

(nn)

deer
ಜಿಂಕೆ
ಕಿಚಕನ ಸನ್ನಿಧಿಗೆ ಸೈರಂದ್ರಿ ಸಿಂಹದ ಗುಹೆಯೊಳಗೆ ಜಿಂಕೆಯಂತೆ ಹೋದಳು.

ഹരിത

(adj)

green
ಹಸಿರು
ಹಸಿರಾದ ಪ್ರದೇಶದಲ್ಲಿ ಓಡಾಡಿದೆವು.

ഹരിതവിപ്ലവം

(nn,comp)

green revolution
ಹಸಿರು ಕ್ರಾಂತಿ
ಹಸಿರು ಕ್ರಾಂತಿಯ ನಂತರ ಬರಗಾಲ ಕಡಿಮೆ ಆಯಿತು.

ഹര്‍ജി

(nn)

suit
ದಾವೆ
ಸುಪ್ರೀಂಕೋರ್ಟಿಗೆ ದಾವೆ ಸಲ್ಲಿಸಲಾಯಿತು.

ഹര്‍ത്താല്‍

(nn)

harthal
ಹರತಾಳ
ಇಲ್ಲಿ ಹರತಾಳ ಮಾಡುತ್ತಾ ಇದ್ದಾರೆ.

ഹര്‍മ്മ്യം

(nn)

palace
ಅರಮನೆ
ಕೃಷ್ಣದೇವರಾಯ ಹಂಪಿಯಲ್ಲಿ ಅರಮನೆ ಕಟ್ಟಿಸಿದನು.

ഹര്‍ഷ

(adj)

pertaining to joy or happiness
ಆನಂದಭಾಷ್ಪ
ಅವಳ ಕಣ್ಣಿಂದ ಆನಂದಭಾಷ್ಪ ಉದುರಿದವು.

ഹല്‍വാ

(nn)

sweetmeat
ಹಲ್ವ
ಅಮ್ಮ ಹಲ್ವ ಮಾಡಿದಳು.

ഹവില്‍ദാര്‍

(nn)

havildar
ಹವಾಲ್ದಾರ
ಅವನು ಪೋಲಿಸಿನಲ್ಲಿ ಹವಾಲ್ದಾರ ಆಗಿದ್ದಾನೆ.

ഹവ്വ

(nn)

eve
ಇವ್
ಆದಂ ಇವ್ ಜೊತೆ ಜೀವಿಸಿದನು.

ഹംസം

(nn)

swan
ಹಂಸ
ಅವಳು ಹಂಸದ ಚಿತ್ರ ಬಿಡಿಸಿದಳು.

ഹസിക്ക്

(vi)

laugh by ridicule
ಪರಿಹಾಸ್ಯ
ಎಲ್ಲ ಅವನನ್ನು ನೋಡಿ ಪರಿಹಾಸ್ಯ ಮಾಡಿದರು.

ഹാജര്‍

(nn)

presence
ಹಾಜರಾತಿ
ಅವನು ಹಾಜರಾತಿ ಕೂಗಿದನು.

ഹാജി

(nn)

one who has performed Haj
ಹಾಜಿ
ಅವನು ಹಾಜಿ ಆದನು.
< previous123Next >

Search Dictionaries

Loading Results

Follow Us :   
  Download Bharatavani App
  Bharatavani Windows App