भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

< previous1234567891314Next >

സംക്രമണം

(nn)

conflation
ಮಾರ್ಪಾಡು
ಭಾವಗಳ ಮಾರ್ಪಾಡೆ ಕವಿತೆ.

സംഖ്യ

(nn)

number
ಸಂಖ್ಯೆ
ಹತ್ತರ ಒಳಗೆ ಒಂದು ಸಂಖ್ಯೆಯನ್ನು ಹೇಳು.

സംഗതി

(nn)

case
ಸಂಗತಿ
ಅವನು ಎಲ್ಲ ಸಂಗತಿಗಳನ್ನು ಹೇಳಿದನು.

സംഗീതം

(nn)

music
ಸಂಗೀತ
ಸಂಗೀತ ಮನಸ್ಸಿಗೆ ಸುಖ ನೀಡುತ್ತದೆ.

സംഗീതോപകരണം

(nn)

musical instrument
ಸಂಗೀತ ವಾದ್ಯಗಳು
ಅವನಿಗೆ ಸಂಗೀತ ವಾದ್ಯಗಳು ತುಂಬ ಇಷ್ಟ.

സങ്കടപ്പെട്

(vi)

grieve
ದುಃಖ
ಅದು ಸಮಸ್ಯೆಯೇ ಅಲ್ಲ ಏಕೆ ಹೀಗೆ ದುಃಖಿಸುತ್ತಾ ಇದ್ದೀಯಾ ?

സങ്കീര്‍ണ്ണമായ

(adj)

complicated
ಜಟೀಲ
ಅವಳ ಸಮಸ್ಯೆ ತುಂಬ ಜಟೀಲವಾಗಿತ್ತು.

സങ്കേതം

(nn)

shelter
ನೆರಳು
ಅವರು ಅವರ ನೆರಳಿನಲ್ಲಿ ಬಚ್ಚಿಟ್ಟುಕೊಂಡರು.

സഞ്ചാരി

(nn)

traveller
ಸಂಚಾರಿ
ಫಾಹಿಯಾನ್ ಚೀನಾದಿಂದ ಆಗಮಿಸಿದ ಸಂಚಾರಿ.

സഞ്ചി

(nn)

bag
ಚೀಲ
ಆ ಚೀಲದ ತುಂಬ ಹಣ್ಣುಗಳಿವೆ.

സംതൃപ്തനാക്

(vi)

satisfy
ತೃಪ್ತಿ
ಮನುಷ್ಯನಿಗೆ ತೃಪ್ತಿ ಅನ್ನುವುದೇ ಇಲ್ಲ.

സത്ത്

(nn)

essence
ಸಾರ
ದ್ರಾಕ್ಷಿ ಒಳಗಿನ ಸಾರವನ್ನು ಔಷಧಿಯಾಗಿ ಬಳಸುತ್ತೇವೆ.

സത്യം

(nn)

truth
ಸತ್ಯ
ಸತ್ಯವನ್ನು ನುಡಿದರೆ ಯಾವ ಸಮಸ್ಯೆಯೂ ಬರಲ್ಲ.

സത്യസന്ധമായി

(adv)

truthfully
ಸತ್ಯವಂತ
ಅವನು ಸತ್ಯವಂತನಾಗಿ ಜೀವಿಸುತ್ತಿರುವ ಒಬ್ಬ ಮನುಷ್ಯ.

സധൈര്യം

(nn)

firmness
ಸ್ಥೈರ್ಯ
ಅವನು ಸ್ಥೈರ್ಯದಿಂದ ಸಮಸ್ಯೆಗಳನ್ನು ಎದುರಿಸುತ್ತಾನೆ.

സന്തോഷമുള്ള

(adj)

happy
ಸಂತೋಷಕರವಾದ
ಸಂತೋಷಕರವಾದ ವಿಷಯಗಳನ್ನು ಕೇಳುವುದಕ್ಕೆ ಎಲ್ಲರಿಗೂ ಆಸಕ್ತಿ ಇದೆ. .

സന്തോഷിക്ക്

(vb)

rejoice
ಸಂತೋಷಪಡು
ಸಂತೋಷಪಡಲು ಇದು ಸಮಯವಲ್ಲ.

സന്ദര്‍ശിക്ക്

(vt)

visit
ಸಂದರ್ಶಿಸು
ಪ್ರವಾಸಿಗರು ಕೇರಳಕ್ಕೆ ಸಂದರ್ಶಿಸುತ್ತಾರೆ.

സന്നിധി

(nn)

proximity
ಸಾನ್ನಿಧ್ಯ
ದೇವರ ಸಾನ್ನಿಧ್ಯದಲ್ಲಿ ಎಲ್ಲರೂ ಸಮಾನರು

സംബന്ധം

(nn)

relation
ಸಂಬಂಧ
ಆ ಹೆಂಗಸು ಅವನ ಸಂಬಂಧಿ.
< previous1234567891314Next >

Search Dictionaries

Loading Results

Follow Us :   
  Download Bharatavani App
  Bharatavani Windows App