भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

സേവിക്ക്

(vt)

drink
ಸೇವಿಸು
ವೈದ್ಯರು ಹೇಳಿದ ಹಾಗೆ ಮದ್ದನ್ನು ಎರಡು ಸಲ ಸೇವಿಸಬೇಕು.

സേവിക്ക്

(vt)

serve
ಸೇವಿಸು
ವೈದ್ಯರು ಹೇಳಿದ ಹಾಗೆ ಮದ್ದನ್ನು ಎರಡು ಸಲ ಸೇವಿಸಬೇಕು.

സേവിക്ക്

(vt)

serve
ಸೇವೆ ಮಾಡು
ಆಳು ಯಜಮಾನನ ಸೇವೆ ಮಾಡುತ್ತಾನೆ.

സൈക്കിള്‍

(nn)

bicycle
ಸೈಕಲ್
ಸೈಕಲ್ ತಗುಲಿ ಪಾದಾಚಾರಿ ಬಿದ್ದನು.

സൈദ്ധാന്തിക

(adj)

pertaining to doctrine
ಸೈದ್ಧಾಂತಿಕ
ಸೈದ್ಧಾಂತಿಕ ತತ್ವಗಳ ಆಧಾರದ ಮೇಲೆ ಅವರು ಬೇರೆಯಾದರು.

സൈനികന്‍

(nn)

soldier
ಸೈನಿಕ
ಯುದ್ಧದಲ್ಲಿ ಸೈನಿಕ ಗೆದ್ದನು.

സൈന്യം

(nn)

army
ಸೈನ್ಯ
ಸೈನ್ಯ ಸೋತು ಹಿಂದುರುಗಿತು.

സോക്സ്

(nn)

socks
ಕಾಲು ಚೀಲ
ಟಾಮ್ ಕಾಲುಚೀಲಗಳನ್ನು ಹಾಕಿಕೊಳ್ಳುತ್ತಾನೆ.

സോദര

(adj)

born of the same womb
ಸಹೋದರ
ಸಹೋದರರೇ, ಎಲ್ಲರೂ ಒಂದಾಗಿ.

സൌകര്യം

(nn)

convenience
ಸೌಕರ್ಯ
ಅವನಿಗೆ ಬೇಕಾದ ಎಲ್ಲ ಸೌಕರ್ಯಗಳನ್ನು ಮಾಡಿದರು.

സൌകര്യപ്രദമായ

(adj)

convenient
ಅನುಕೂಲಕರವಾದ
ಇದು ಅತ್ಯಂತ ಅನುಕೂಲಕರವಾದ ಕೋಣೆ.

സൌഖ്യം

(nn)

happiness
ಸೌಖ್ಯ
ಅವನು ಸೌಖ್ಯದಿಂದ ಇದ್ದಾನೆಂದ ಎಂದರು.

സൌജന്യം

(nn)

free gift
ಸೌಜನ್ಯ
ಅವನು ಯಾರ ಸೌಜನ್ಯವನ್ನು ಪಡೆಯುವುದಿಲ್ಲ.

സൌധം

(nn)

large storied buildings
ಸೌಧ
ಅವನು ಆ ಸೌಧದಲ್ಲಿ ವಾಸಿಸುತ್ತಾನೆ.

സൌന്ദര്യം

(nn)

beauty
ಸುಂದರ
ಸುಂದರ ಆತ್ಮನಿಷ್ಟವಾದುದು.

സൌന്ദര്യം

(nn)

beauty
ಸೌಂದರ್ಯ
ಸೌಂದರ್ಯ ಸ್ತ್ರೀಯ ಚೆಲುವನ್ನು ಹೆಚ್ಚಿಸುತ್ತದೆ.

സൌഭാഗ്യം

(nn)

fortune
ಸೌಭಾಗ್ಯ
ಸೌಭಾಗ್ಯ ಇಷ್ಟಪಡದ ವ್ಯಕ್ತಿ ಯಾರು ?

സൌമനസ്യം

(nn)

kind hearterdness
ಒಳ್ಳೆಯತನ
ಅವನ ಒಳ್ಳೆಯತನದಿಂದಾಗಿ ಅಲ್ಲಿಂದ ತಪ್ಪಿಸಿಕೊಂಡ.

സൌഹാര്‍ദ്ദം

(nn)

cordiality
ಸೌಹಾರ್ದ
ಅವರು ಸೌಹಾರ್ದತೆಯಿಂದ ಇದ್ದರು.

സൌഹൃദം

(nn)

friendly relation
ಸೌಹಾರ್ದತೆ
ಅವರ ಸೌಹಾರ್ದತೆ ಅರಳಿತು.

Search Dictionaries

Loading Results

Follow Us :   
  Download Bharatavani App
  Bharatavani Windows App