भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

സ്വര്‍ഗ്ഗം

(nn)

heaven
ಸ್ವರ್ಗ
ಸ್ವರ್ಗ ಎಂಬುದು ಮನುಷ್ಯ ಕಲ್ಪನೆ.

സ്വര്‍ണ്ണം

(nn)

gold
ಸುವರ್ಣ
ಸುವರ್ಣ ಬೆಲೆಬಾಳುವ ಲೋಹ.

സ്വല്പം

(adv)

little
ಸ್ವಲ್ಪ
ಅವನು ಸ್ವಲ್ಪ ಮಾತಾಡಿದ.

സ്വസ്ഥമായി

(adv)

peacefully
ಶಾಂತವಾಗಿ
ಅವನು ಶಾಂತವಾಗಿ ಜೀವಿಸಿದನು.

സ്വാഗതം

(nn)

welcome
ಸ್ವಾಗತ
ಅವನು ಸ್ವಾಗತ ಕೋರಿದನು.

സ്വാതന്ത്ര്യം

(nn)

freedom
ಸ್ವಾತಂತ್ರ್ಯ
ಜೈಲು ವಾಸಿಗಳು ಸ್ವಾತಂತ್ರ್ಯವನ್ನು ಹಂಬಲಿಸಿದರು.

സ്വാദ്

(nn)

taste
ರುಚಿ
ಆಹಾರಕ್ಕೆ ಒಳ್ಳೆ ರುಚಿ ಇತ್ತು.

സ്വാധീനം

(nn)

influence
ಪ್ರಭಾವ
ಅವನ ಕವನಗಳಲ್ಲಿ ಇಂಗ್ಲೀಷ ಕವಿಗಳು ಪ್ರಭಾವ ಕಾಣಿಸುತ್ತದೆ.

സ്വാധീന

(adj)

influence
ಸ್ವಾಧೀನ
ಅವನ ಸ್ವಾದೀನದಲ್ಲಿ ಇರುವ ಆಳುಗಳು ಒಳ್ಳೆಯವರಲ್ಲ.

സ്വാനുഭവം

(nn,comp)

personal experience
ಸ್ವಂತ ಅನುಭವ
ನಾವು ಸ್ವಂತ ಅನುಭವಗಳಿಂದ ಅನೇಕ ವಿಷಯಗಳನ್ನು ಕಲಿಯುತ್ತೇವೆ.

സ്വാഭാവിക

(adj)

natural
ಸ್ವಾಭಾವಿಕವಾದ
ಮಾತಾಡುವುದು ಮನುಷ್ಯನ ಸ್ವಾಭಾವಿಕವಾದ ಹುಟ್ಟುಗುಣವಾಗಿದೆ.

സ്വാഭാവികമായ

(adj)

spontaneously
ಸ್ವಾಭಾವಿಕ
ಕವಿತೆ ಮನುಷ್ಯನ ಸ್ವಾಭಾವಿಕ ಭಾವನೆಗಳ ಅಭಿವ್ಯಕ್ತಿ

സ്വാഭാവികമായി

(adv)

naturally
ಸಹಜವಾಗಿ
ಜನ ಸಂತೋಷವನ್ನು ಸಹಜವಾಗಿ ಇಷ್ಟಪಡುತ್ತಾರೆ.

സ്വാഭിപ്രായം

(nn,comp)

self opinion
ಸ್ವಂತ ಅಭಿಪ್ರಾಯ
ಅವನು ತನ್ನ ಸ್ವಂತ ಅಭಿಪ್ರಾಯವನ್ನು ಹೇಳಲಿಲ್ಲ.

സ്വാമി

(nn)

master
ಸ್ವಾಮಿ
ಸ್ವಾಮಿ ನಿನ್ನೆ ಬಂದರು.

സ്വായത്തമായ

(adj)

self acquired
ಸ್ವತಃ ಪಡೆದ
ಅವನು ಸ್ವತಃ ಪಡೆದ ಜ್ಞಾನದಿಂದ ಪ್ರಕಾಶಿತಗೊಂಡನು.

സ്വാര്‍ത്ഥമായ

(adj)

selfish
ಸ್ವಾರ್ಥ
ಅವನು ಸ್ವಾರ್ಥ ಹೃದಯವುಳ್ಳ ಯಜಮಾನ.

സ്വാസ്ഥ്യം

(nn)

mental peace
ಮನ ಶಾಂತಿ
ಬೇರೆಯವರಿಗೆ ತೊಂದರೆ ಕೊಡುತ್ತಾ ಅವನು ಮನಶಾಂತಿ ಕಳೆದುಕೊಂಡನು.

സ്വീകരണം

(nn)

reception
ಸ್ವಾಗತ
ಅವನಿಗೆ ಸ್ವಾಗತ ಲಭಿಸಲಿಲ್ಲ.

സ്വീകരിക്ക്

(vt)

receive
ಸ್ವಾಗತಿಸಲು
ಅವರನ್ನು ಸ್ವಾಗತಿಸಲು ಬಹುದೊಡ್ಡ ಜನ ಸಮೂಹವಿದೆ.

Search Dictionaries

Loading Results

Follow Us :   
  Download Bharatavani App
  Bharatavani Windows App