भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

വര്‍ത്തമാനം

(nn)

present
ವರ್ತಮಾನ
ಅವನು ವರ್ತಮಾನದಲ್ಲಿ ಜೀವಿಸುತ್ತಿದ್ದನು.

വര്‍ത്തമാനം

(nn)

talking
ಸಂಭಾಷಣೆ
ಅವರು ಸಂಭಾಷಣೆ ಮಾಡುತ್ತಾ ಇದ್ದರು.

വര്‍ത്തമാനപ്പത്രം

(nn)

news paper
ವರ್ತಮಾನ ಪತ್ರಿಕೆ
ಬೆಳಿಗ್ಗೆ ವರ್ತಮಾನ ಪತ್ರಿಕೆ ಬಂದಿರಲಿಲ್ಲ.

വര്‍ത്തിക്ക്

(vb)

reside
ವಾಸ
ಅವರು ಅಲ್ಲಿ ನೆಮ್ಮದಿಯಿಂದ ವಾಸಿಸುತ್ತಿದ್ದಾರೆ.

വര്‍ദ്ധക

(adj)

enhancing
ವರ್ಧಕ
ಅವಳು ಸೌಂದರ್ಯ ವರ್ಧಕ ವಸ್ತುಗಳನ್ನು ಬಳಸಿದಳು.

വര്‍ദ്ധന

(adj)

increasing
ಹೆಚ್ಚಿನ
ಅವರು ವಸ್ತುಗಳನ್ನು ಹೆಚ್ಚಿನ ಬೆಲೆಗೆ ಕೊಂಡರು.

വര്‍ദ്ധിക്ക്

(vi)

increase
ಹೆಚ್ಚಾಗು
ಈಗ ಸಂಬಳ ಹೆಚ್ಚಾಯಿತು.

വര്‍ദ്ധിപ്പിക്ക്

(vt)

increase
ಹೆಚ್ಚಿಸು
ಅವರು ಸಂಬಳವನ್ನು ಹೆಚ್ಚಿಸಿದರು.

വര്‍ഷം

(nn)

year
ಮಳೆ
ಮಳೆ ಸುರಿಯಿತು

വര്‍ഷ

(adj)

pertaining to rain
ಮಳೆಗಾಲ
ಒಂದು ಮಳೆಗಾಲದ ನೆನಪುಗಳು ಅವಳ ಮನದ ಮೇಲೆ ಹನಿ ಹನಿಯಾಗಿ ಬಂದವು.

വര്‍ഷം

(nn)

year
ವರ್ಷ
ನಾನು ಇಲ್ಲಿಗೆ ಬಂದು ಒಂದು ವರ್ಷ ಆಯಿತು.

വര്‍ഷംതോറും

(adv)

annually
ವಾರ್ಷಿಕ
ವಾರ್ಷಿಕವಾಗಿ ಇಲ್ಲಿ ಹೊಸ ಸಂಗತಿಗಳು ನಡೆಯುತ್ತವೆ.

വര്‍ഷിക്ക്

(vt)

shower
ತುಂತುರು
ಯಾರೋ ಪುಷ್ಪ ತುಂತುರುಗರೆದರು.

വറട്ട്

(adj)

dried
ಒಣಗಿದ
ಅಮ್ಮ ಒಣಗಿದ ಕೊಬ್ಬರಿಯನ್ನು ತೆಗೆದುಕೊಂಡಳು.

വറള്

(vi)

dry up
ಒಣಗು
ನಾಲಿಗೆ ಒಣಗುತ್ತಿದೆ.

വറുക്ക്

(vt)

fry
ಹುರಿ
ಅಮ್ಮ ಮೀನು ಹುರಿದಳು.

വറ്റല്‍

(nn)

fried vegetables
ಉಪ್ಪೇರಿ
ಅವನು ಅಂಗಡಿಯಿಂದ ಬಾಳೆಕಾಯಿ ಉಪ್ಪೇರಿ ತಂದನು.

വല

(nn)

net
ಬಲೆ
ಅವನು ಬಲೆ ಬೀಸಿದ.

വലങ്കൈ

(nn)

right hand
ಬಲಗೈ
ಅವನು ನನ್ನ ಬಲಗೈ.

വലത്ത്

(adj)

right
ಬಲ
ಬಲ ಗಲ್ಲದ ಮೇಲೆ ಒಂದು ಮಚ್ಚೆ ಇದೆ.

Search Dictionaries

Loading Results

Follow Us :   
  Download Bharatavani App
  Bharatavani Windows App