भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

വരിയ്

(vt)

tie rope or strings
ಕಟ್ಟು
ಅವನು ಹಗ್ಗದಿಂದ ಕಟ್ಟಿ ಬಂದನು.

വരുതി

(nn)

command
ನಿರ್ದೇಶನ
ಅವನು ಅವಳ ನಿರ್ದೇಶದಂತೆ ನಡೆದನು.

വരുത്തം

(nn)

affliction
ಖಾಯಿಲೆ
ಅವನಿಗೆ ಖಾಯಿಲೆ ಇದೆ.

വരുത്ത്

(vt)

make somebody come
ಬರುವಂತೆ ಮಾಡು
ಅವರು ಆ ಕಡೆ ಹೋಗದೆಯೇ ಗುಮಾಸ್ತನನ್ನು ಈ ಕಡೆ ಬರುವಂತೆ ಮಾಡಿದನು.

വരുമാനം

(nn)

income
ಆದಾಯ
ಅವನ ಆದಾಯ ಕುಗ್ಗಿತು.

വരെ

(adv)

until
ವರೆಗೆ
ಅವನಿಗಾಗಿ ರಾತ್ರಿವರೆಗು ಕಾದಿರುವೆ.

വരെ

(adv)

till
ವರೆಗೆ
ಇವತ್ತಿನಿಂದ ನಾಳೆ ವರೆಗೆ

വരെവരെ

(adv)

gradually
ಬರುಬರುತ್ತ
ಬರುಬರುತ್ತ ಚಿಕ್ಕವರಾಗ್ತೀವಾ ?

വര്

(vi)

come
ಬರು
ನಾಳೆ ಬರುತ್ತಾನೆ.

വര്‍ക്കത്തം

(nn)

grace
ಭಾಗ್ಯ
ಅವಳೊಬ್ಬ ಭಾಗ್ಯ ಇಲ್ಲದವಳು.

വര്‍ഗ്ഗം

(nn)

tribe
ಬುಡಕಟ್ಟು
ತೋಡ ಒಂದು ಬುಡಕಟ್ಟು ಜನಾಂಗ.

വര്‍ഗ്ഗം

(nn)

race
ವರ್ಗ
ಅವನು ಆ ವರ್ಗಕ್ಕೆ ಸೇರಿದವನು.

വര്‍ഗ്ഗീയ

(adj)

pertaining to group class race etc
ಜಾತೀಯ
ಜಾತೀಯ ಚಿಂತನೆಗಳನ್ನು ತ್ಯಜಿಸಬೇಕು.

വര്‍ഗ്ഗീയത

(nn)

communalism
ಕೋಮುವಾರತೆ
ಅವನು ಆ ಕೋಮುವಾರತೆಯನ್ನು ಪ್ರೋತ್ಸಾಹಿಸಲಿಲ್ಲ.

വര്‍ജ്ജനം

(nn)

giving up
ತ್ಯಜಿಸು
ಅವನು ಹೊಸ ವರ್ಷದ ದಿವಸ ಮದ್ಯವನ್ನು ತ್ಯಜಿಸಬೇಕೆಂದು ತೀರ್ಮಾನಿಸಿದನು.

വര്‍ണ്ണം

(nn)

colour
ವರ್ಣ
ವರ್ಣದ ಹೆಸರಿನಲ್ಲಿ ಜನ ಹೊಡೆದಾಡಬಾರದು.

വര്‍ണ്ണന

(nn)

description
ವರ್ಣನೆ
ಅವನು ಒಂದೊಂದನ್ನು ವರ್ಣಿಸಿದನು.

വര്‍ണ്ണിക്ക്

(vt)

narrate
ವರ್ಣಿಸು
ಕವಿತೆಯಲ್ಲಿನ ವರ್ಣನೆಗಳು ಆನಂದವನ್ನು ಹೆಚ್ಚಿಸಿದವು.

വര്‍ത്തകന്‍

(nn)

merchant
ವರ್ತಕ
ಅವನೊಬ್ಬ ವರ್ತಕ.

വര്‍ത്തമാനം

(adj)

pertaining to the present
ವರ್ತಮಾನ
ಅವನು ವರ್ತಮಾನದ ಸನ್ನಿವೇಶಗಳ ಜೊತೆ ಹೊಂದಿಕೊಂಡನು.

Search Dictionaries

Loading Results

Follow Us :   
  Download Bharatavani App
  Bharatavani Windows App