भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

വരണ്ട

(adj)

scorched
ಒಣ
ಒಣ ಮಣ್ಣಿನ ಮೇಲೆ ಅವನು ನಡೆದನು.

വരണ്ട്

(vt)

gather and pile up
ಗುಡಿಸು
ಅವನು ನೆಲವನ್ನು ಗುಡಿಸಿ ನೋಡಿದ.

വരന്‍

(nn)

bridegroom
ಮದುಮಗ
ಮದುಮಗ ಮದುಮಗಳ ಕೊರಳಿಗೆ ವರಮಾಲೆಯನ್ನು ಹಾಕಿದನು.

വരമൊഴി

(nn)

written language
ಬರವಣಿಗೆ ಭಾಷೆ
ಅವನು ಬರವಣಿಗೆಯ ಭಾಷೆಯಲ್ಲಿ ಮಾತನಾಡುತ್ತಾನೆ.

വരമ്പ്

(nn)

small ridge in fields
ಕಾಲುದಾರಿ
ಕಾಲುದಾರಿ ಮೂಲಕ ನಡೆದರು.

വരയന്‍

(adj)

striped
ಪಟ್ಟೆ
ಪಟ್ಟೆಗಳಿರುವ ಕುದುರೆ ಬಂದಿತು(ಒಂದು ಹೇಸರಗತ್ತೆ ಬಂದಿತು)..

വരള്‍ച്ച

(nn)

femine
ಬರ
ಈ ಸ್ಥಳವನ್ನೆಲ್ಲಾ ಬರಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ.

വരവുചെലവ്

(nn,comp)

income and expenditure
ಆಯವ್ಯಯ
ನಾವು ಆಯವ್ಯಯ ಲೆಕ್ಕ ಪರಿಶೋಧಿಸಿದೆವು.

വരവ്

(nn)

arrival
ಬರುವಿಕೆ
ಅವರ ಬರುವಿಕೆಗಾಗಿ ನಾವು ಕಾದಿದ್ದೇವೆ.

വരവ്

(nn)

income
ಬರುವಿಕೆ
ಅವರಿಗೆ ಹೋಟೆಲಿನಿಂದ ಬರುವ ಆದಾಯ ಕಡಿಮೆ ಇದೆ.

വരാത്ത

(adj)

not arriving
ಬರದ
ನೆನ್ನೆ ಬರದ ಪತ್ರಿಕೆ ಇಂದು ಬಂದಿದೆ.

വരാന്ത

(nn)

veranda
ವರಾಂಡ
ಅವನು ವರಾಂಡದಲ್ಲಿ ಕುಳಿತಿದ್ದಾನೆ.

വരാഹം

(nn)

pig
ವರಾಹ
ಲೋಹದ ಹಂದಿಯ ಬಾಯಿಗೆ ಬಾಣವನ್ನು ಹೊಡೆದನು.

വരി

(nn)

subscription
ತಿಂಗಳ ಕಂತು
ಅವನು ತಿಂಗಳ ಕಂತು ಭರಿಸಿದನು.

വരി

(nn)

line
ಪಂಕ್ತಿ
ಅವರು ಒಂದು ಪಂಕ್ತಿನಲ್ಲಿ ಕುಳಿತರು.

വരി

(nn)

row
ಸಾಲು
ಹಿಂದಿನ ಸಾಲಿನಲ್ಲಿ ಕುಳಿತವರನ್ನು ಗಮನಿಸು.

വരിഉടയ്ക്ക്

(vt)

castrate
ಬೀಜ ಒಡೆಸು
ಕೆಲವು ಮೃಗಗಳನ್ನು ನಿಯಂತ್ರಿಸಲು (ಕಸಿ) ಬೀಜ ಒಡೆಸುತ್ತಾರೆ.

വരിക്കച്ചക്ക

(nn)

kind of jack fruit
ಒಂದು ಜಾತಿಯ ಹಲಸು
ಹಲಸಿನ ಮರದ ಮೇಲೆ ಹಲಸಿನ ಹಣ್ಣು ಬೆಳೆಯುತ್ತಿದೆ.

വരിക്ക്

(vt)

choose
ವರಿಸು
ಅವಳು ಅವನನ್ನು ವರಿಸಿದಳು.

വരിഞ്ഞുകെട്ട്

(comp vb)

bind tightly with strings
ಗಟ್ಟಿಯಾಗಿ ಕಟ್ಟು
ಅವನು ಹಗ್ಗವನ್ನು ಬಿಗಿದು ಗಟ್ಟಿಯಾಗಿ ಕಟ್ಟಿದ.

Search Dictionaries

Loading Results

Follow Us :   
  Download Bharatavani App
  Bharatavani Windows App