भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

വയറുവേദന

(nn,comp)

stomach ache
ಹೊಟ್ಟೆ ನೋವು
ಹೊಟ್ಟೆ ನೋವಿನಿಂದ ಅವನು ಹೊಟ್ಟೆ ಹಿಡಿದುಕೊಂಡಿದ್ದಾನೆ.

വയറ്

(nn)

stomach
ಹೊಟ್ಟೆ
ಅವನು ಊಟ ಮುಗಿಸಿ ಹೊಟ್ಟೆ ಸವರಿಕೊಂಡನು.

വയറ്റാട്ടി

(nn)

midwife
ಸೂಲಗಿತ್ತಿ
ಸೂಲಗಿತ್ತಿ ಬರುವ ಮೊದಲೆ ಹೆತ್ತಳು.

വയറ്റിളക്കം

(nn)

diarrhoea
ಬೇಧಿ
ಹೋಟೆಲ್ ಊಟದಿಂದಾಗಿ ನನಗೆ ಬೇಧಿ ಆಯಿತು.

വയലറ്റ്

(nn)

violet
ನೇರಳೆ
ಆ ತೋಟದ ತುಂಬ ನೇರಳೆ ಬಣ್ಮದ ಹೂಗಳಿವೆ.

വയല്‍

(nn)

paddy field
ಗದ್ದೆ
ಅವನು ಗದ್ದೆಯನ್ನು ಉತ್ತನು.

വയസ്സന്‍

(nn)

old man
ಮುದುಕ
ಅವನು ಒಬ್ಬ ಮುದುಕ.

വയസ്സറിയിക്ക്

(vi)

attain puberty
ವಯಸ್ಸಿಗೆ ಬರು
ಪ್ರಾಯಕ್ಕೆ ಬಂದ ಹೆಣ್ಣುಮಗಳನ್ನು ನೋಡಲು ಬಂಧುಗಳು ಬಂದರು.

വയസ്സുകാലം

(nn)

old age
ಮುಪ್ಪು
ಈ ಮುಪ್ಪಿನ ಕಾಲದಲ್ಲಿ ಏನು ಮಾಡಲಿ ?

വയസ്സ്

(nn)

age
ವರ್ಷ
ಅವನು ನೂರು ವರ್ಷ ಬಾಳಿದನು.

വയോധികന്‍

(nn)

venerable old man
ವಯೋವೃದ್ಧ
ಅವರು ಒಬ್ಬ ವಯೋವೃದ್ಧರು.

വയ്ക്കോല്‍

(nn)

hay
ಹುಲ್ಲು
ಹುಲ್ಲಿನಿಂದ ಮನೆ ಚಾವಣಿ ಹೊದಿಸಿದರು.

വയ്ക്കോല്‍ തുറു

(nn,comp)

hay stack
ಬಣವಿ
ಬಣವಿಗಳನ್ನು ಹಿತ್ತಲಿನಲ್ಲಿ ನಿಲ್ಲಿಸಲಾಗಿದೆ.

വയ്ക്ക്

(vi)

place
ಇಡು
ಪುಸ್ತಕ ಇಲ್ಲಿ ಇಡು,

വയ്ക്ക്

(vt)

construct
ಕಟ್ಟು
ಮನೆಕಟ್ಟು

വയ്ക്ക്

(vt)

prepare
ತಯಾರಿಸು
ಪಲ್ಯೆ ತಯಾರಿಸು.

വയ്യ

(nn)

be unable
ಆಗಲ್ಲ
ನನಗೆ ಅದು ತೀರ ಆಗಲ್ಲ.

വയ്യാവേലി

(nn)

unnecessary trouble
ಅನಾವಶ್ಯಕ ತೊಂದರೆ
ಅನಾವಶ್ಯಕವಾದ ತೊಂದರೆಗಳಿಂದ ನನಗೆ ತಲೆ ಕೆಟ್ಟಿದೆ.

വര

(nn)

line
ಗೆರೆ
ಅವನು ಒಂದು ಗೆರೆ ಎಳೆದನು.

വരണം

(nn)

please come
ಬನ್ನಿ
ಬನ್ನಿ ಕುಳಿತುಕೊಳ್ಳಿ.

Search Dictionaries

Loading Results

Follow Us :   
  Download Bharatavani App
  Bharatavani Windows App