भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

വ്യാകരണം

(nn)

grammar
ವ್ಯಾಕರಣ
ವ್ಯಾಕರಣವಿಲ್ಲದ ಭಾಷೆ ಇಲ್ಲ.

വ്യാപാരം

(nn)

business
ವ್ಯಾಪಾರ
ಅವನ ವ್ಯಾಪಾರದಲ್ಲಿ ಇಳಿಮುಖವಾಯಿತು.

വ്യാപിക്ക്

(nn)

spread
ವ್ಯಾಪಿಸು
ಮನೆಯಲ್ಲಿ ಹೊಗೆ ವ್ಯಾಪಿಸಿತು.

വ്യാഴാഴ്ച

(nn)

thursday
ಗುರುವಾರ
ಗುರುವಾರ ರಾತ್ರಿ ನಾವು ಇಲ್ಲಿಂದ ಹೊರಡುತ್ತೇವೆ.

Search Dictionaries

Loading Results

Follow Us :   
  Download Bharatavani App
  Bharatavani Windows App