भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

വേനല്‍ക്കാലം

(nn)

summer
ಬೇಸಿಗೆ
ಬೇಸಿಗೆ ಕಾಲದಲ್ಲಿ ಮರಗಳು ಒಣಗುತ್ತವೆ.

വേപ്പ്

(nn)

neem tree
ಬೇವಿನ ಮರ
ಬೇವಿನಮರ ಔಷಧೀಯ ಸಸ್ಯ.

വേര്

(nn)

root
ಬೇರು
ಮರದ ಬೇರು ಬೇರೆಯಾಯಿತು.

വേര്‍‍പെടുത്ത്

(nn)

separate
ಬೇರೆ
ಅವಳಿಜವಳಿ ಮಕ್ಕಳನ್ನು ಬೇರೆ ಮಾಡಿದರು.

വേര്‍‍പെട്

(vi)

depart
ಬೇರೆಯಾಗು
ಒಳ್ಳೆಯ ಸಂಬಂಧಗಳು ಬೇರೆಯಾಗಲು ಸಾಧ್ಯವಿಲ್ಲ.

വേലക്കാരന്‍

(nn)

servant
ಕೆಲಸದವನು
ಕೆಲಸದವನು ಕೆಲಸ ಮಾಡುತ್ತಾ ಇದ್ದಾನೆ.

വേലക്കാരി

(nn)

maid servant
ಕೆಲಸದವಳು
ಕೆಲಸದವಳು ಅಡಿಗೆ ಮಾಡುತ್ತಿದ್ದಾಳೆ.

വേലി

(nn)

fence
ಬೇಲಿ
ಮನೆ ಸುತ್ತ ಬೇಲಿ ಹಾಕಿದನು.

വേലിയിറക്കം

(nn)

low tide
ಇಳಿವುಬ್ಬರ
ಇಳಿವುಬ್ಬರದಲ್ಲಿ ಮೀನು ಹಿಡಿಯಬಹುದು.

വൈകിപ്പോയ

(adj)

late
ತಡವಾದ
ಶಾಲೆಗೆ ತಡವಾದ ಮಕ್ಕಳಿಗೆ ಶಿಕ್ಷಕರು ಬೈದರು

വൈദഗ്ധ്യമില്ലാത്ത

(adj)

unskillful
ಅಚಾತುರ್ಯ
ಅವನೊಬ್ಬ ಅಚಾತುರ್ಯ ವೈದ್ಯ

വൈദഗ്ധ്യമുള്ള

(adj)

skillful
ಚತುರ
ಚತುರ ವೈದ್ಯ ರೋಗಿಯನ್ನು ಪರೀಕ್ಷಿಸುತ್ತಿದ್ದಾನೆ.

വൈദ്യുതവിളക്ക്

(nn)

electric lamp
ವಿದ್ಯುತ್ ದೀಪ
ವಿದ್ಯುತ್ ದೀಪದಿಂದ ಸಣ್ಣ ಬೆಳಕು ಮಾತ್ರ ಬರುತ್ತಿದೆ.

വൈദ്യുതി

(nn)

electricity
ವಿದ್ಯುತ್ ಶಕ್ತಿ
ಇಲ್ಲಿಯವರೆಗೆ ವಿದ್ಯುತ ಶಕ್ತಿ ಅವರ ಹಳ್ಳಿಗೆ ತಲುಪಲಿಲ್ಲ.

വ്യക്തമായ

(adj)

clear
ಸ್ಪಷ್ಟ
ಸ್ಫಷ್ಟವಾದ ಪುರಾವೆಗಳು ಇಲ್ಲದ್ದರಿಂದ ವ್ಯಾಜ್ಯವನ್ನು ರದ್ದುಗೊಳಿಸಲಾಯಿತು.

വ്യക്തിത്വം

(nn)

personality
ವ್ಯಕ್ತಿತ್ವ
ಅವನ ವ್ಯಕ್ತಿತ್ವದ ಬಗ್ಗೆ ಮಾತನಾಡುವುದು ಅವನಿಗೆ ಇಷ್ಟವಿಲ್ಲ.

വ്യത്യസ്തമായ

(adj)

different
ಬೇರೆಯಾದ
ಇಲ್ಲಿ ಬೇರೆಯಾದ ಕಥೆಯನ್ನು ಹೇಳುತ್ತೇನೆ.

വ്യവസായി

(nn)

merchant
ವ್ಯಾಪಾರಿ
ಅವನು ವ್ಯಾಪಾರಿಯ ಮಗನಾಗಿದ್ದನು.

വ്യവസ്ഥ

(nn)

condition
ಷರತ್ತು
ಎಲ್ಲ ಷರತ್ತುಗಳಿಗೆ ಒಪ್ಪಿಕೊಂಡರೆ ಮಾತ್ರ ಬರಬಹುದು.

വ്യസനിക്ക്

(vi)

pity
ಸಹಾನುಭೂತಿ
ಮಧುವಿನ ಪರಾಜಯ ಕಂಡು ನನಗೆ ಸಹಾನುಭೂತಿ ಉಂಟಾಗುತ್ತಿದೆ.

Search Dictionaries

Loading Results

Follow Us :   
  Download Bharatavani App
  Bharatavani Windows App