भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

വട്ടി

(nn)

basket made of palm leaves etc
ಬುಟ್ಟಿ
ಆಳು ಬುಟ್ಟಿ ತುಂಬ ಎಲೆಗಳನ್ನು ಶೇಖರಿಸಿದ.

വട്ടിളം

(nn)

large cooking vessel
ಕೊಪ್ಪರಿಗೆ
ಅಲ್ಲೊಂದು ದೊಡ್ಡ ಕೊಪ್ಪರಿಗೆ ಇತ್ತು.

വട്ട്

(nn)

marble
ಗೊಲಿ
ಮಗು ಗೊಲಿ ಆಡ್ತಾ ಇದೆ.

വട്ട്

(nn)

madness
ಹುಚ್ಚು
ಎಲ್ಲರೂ ಅವನಿಗೆ ಹುಚ್ಚು ಇದೆ ಅನ್ನುತ್ತಾರೆ.

വണക്കം

(nn)

reverence
ನಮಸ್ಕಾರ
ಅವನು ಗುರುಗಳಿಗೆ ನಮಸ್ಕಾರ ಹೇಳಿದ.

വണങ്ങ്

(vt)

bow the head in reverence
ನಮಸ್ಕರಿಸು
ಅವನು ಎಲ್ಲರಿಗೂ ನಮಸ್ಕರಿಸಿದನು.

വണിക്ക്

(nn)

trader
ವ್ಯಾಪಾರಿ
ಅವನು ಒಬ್ಬ ವ್ಯಾಪಾರಿ.

വണ്ടി

(nn)

carriage
ಬಂಡಿ
ಅವನು ಬಂಡಿ ತುಂಬ ಕಲ್ಲು ತೆಗೆದುಕೊಂಡು ಬಂದನು.

വണ്ടിക്കാരന്‍

(nn)

driver
ಚಾಲಕ
ಚಾಲಕ ಗಾಡಿಯನ್ನು ಚಲಿಸುತ್ತಿದ್ದಾನೆ.

വണ്ട്

(nn)

black beetle
ಗುಂಗಿ ಹುಳ
ಗುಂಗಿ ಹುಳ ಹೂವಿನ ಮೇಲೆ ಕುಳಿತುಕೊಂಡಿತು.

വണ്ണ

(nn)

calf of the leg
ಕಾಲಿನ ಹರಡು
ಕಾಲಿನ ಹರಡಿನಲ್ಲಿ ಅವನಿಗೆ ನೋವಾಗಿದೆ.

വണ്ണം

(nn)

stoutness
ದಪ್ಪ
ಅವರು ತುಂಬ ದಪ್ಪಗೆ ಇದ್ದರು.

വണ്ണാന്‍

(nn)

washerman
ಅಗಸ
ಅವನೊಬ್ಬ ಅಗಸ.

വണ്ണിക്ക്

(vi)

grow stout
ದಪ್ಪಗಾಗು
ಅವನು ದೇಹ ಚೆನ್ನಾಗಿ ದಪ್ಪಗಾಗುತ್ತಿದೆ.

വത്സരം

(nn)

year
ವರ್ಷ
ಒಂದು ವರ್ಷ ಮುಗಿಯಿತು.

വത്സല

(adj)

affectionate
ಪ್ರೀತಿಯ
ಅವನು ಅವನ ಪ್ರೀತಿಯ ಪುತ್ರ.

വദനം

(nn)

face
ಮುಖ
ಅವಳು ಪ್ರಸನ್ನ ಮುಖ ಹೊಂದಿದ್ದಳು.

വധം

(nn)

killing
ವಧೆ
ಭಾರತದಲ್ಲಿ ಗೋವಧೆ ಬಹಿಷ್ಕರಿಸಲಾಗಿದೆ.

വധിക്ക്

(vt)

kill
ಕೊಲ್ಲು
ರಾಷ್ಚ್ರಪತಿಗಳನ್ನು ಕೊಂದರು

വധു

(nn)

bride
ಮದುಮಕ್ಕಳು
ಮದುಮಕ್ಕಳು ತಲುಪಿದರು.

Search Dictionaries

Loading Results

Follow Us :   
  Download Bharatavani App
  Bharatavani Windows App