भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

വജ്രം

(nn)

diamond
ವಜ್ರ
ವಜ್ರ ಅತಿ ದುಬಾರಿ.

വഞ്ചകന്‍

(nn)

deceitful man
ವಂಚಕ
ಅವನೊಬ್ಬ ವಂಚಕ.

വഞ്ചന

(nn)

deceiet
ವಂಚನೆ
ಅವನು ವಂಚನೆಯ ಕತೆಗಳನ್ನು ಹೇಳಿದನು.

വഞ്ചി

(nn)

large boat
ಉದ್ದ ದೋಣಿ
ಅವರು ಉದ್ದ ದೋಣಿಯಲ್ಲಿ ಆಚೆ ದಡ ಸೇರಿದರು.

വഞ്ചിക്ക്

(vb)

cheat
ವಂಚಿಸು
ಆತ ಎಲ್ಲರನ್ನೂ ವಂಚಿಸುತ್ತಾನೆ.

വടം

(nn)

banyan tree
ವಟವೃಕ್ಷ
ವಟವೃಕ್ಷದ ಕೆಳಗೆ ಕೂತನು.

വട

(nn)

eatable roasted in oil
ವಡೆ
ಮಗು ಒಂದು ವಡೆ ತಿಂದಿತು.

വടം

(nn)

thick rope for dragging timber
ಹಗ್ಗ
ಹಗ್ಗ ಬಳಸಿ ಅವನು ದಿಮ್ಮಿಯನ್ನು ಎಳೆದನು.

വടക്കിനി

(nn)

northern room of a traditional house especially for ladies
ಬಡಗು ಕೋಣೆ
ತಾಯಿ ಬಡಗು ಕೋಣೆಯಲ್ಲಿ ಕುಳಿತ್ತಿದ್ದಾಳೆ.

വടക്ക്

(nn)

north
ಉತ್ತರ
ಮನೆಯ ಉತ್ತರಕ್ಕೆ ಮಾವಿನ ಮರ ಇದೆ.

വടി

(nn)

stick
ಬಡಿಗೆ
ಅವನು ಬಡಿಗೆ ತೆಗೆದುಕೊಂಡು ಹೊಡೆದನು.

വടിക്ക്

(vt)

shave
ಕ್ಷೌರಮಾಡು
ಅವನು ಮುಖ ಕ್ಷೌರ ಮಾಡಿಕೊಳ್ಳತ್ತಾ ಇದ್ದಾನೆ.

വടിക്ക്

(vt)

decant
ಬಸಿ
ಅಮ್ಮ ಅನ್ನ ಬಸಿದಳು.

വടിവ്

(nn)

shape of the body
ಮಾಟ
ಅವಳ ಮೈಮಾಟ ಚೆನ್ನಾಗಿದೆ.

വടു

(nn)

scar
ಕಲೆ
ಅವನ ಮುಖದಲ್ಲಿ ಕಲೆಗಳು ಇದ್ದವು.

വട്ട

(nn)

common gum tree
ಅಂಟಿನ ಮರ
ಮನೆ ಸುತ್ತಮುತ್ತ ಅಂಟಿನ ಮರಗಳು ಇವೆ.

വട്ടം

(nn)

circle
ವೃತ್ತ
ಪೋಲಿಸರು ಆ ವೃತ್ತದಲ್ಲಿ ನಿಂತರು.

വട്ടംതിരിയ്

(vi)

turn round
ತಿರುಗು
ಬುಗುರಿ ತಿರುಗಿ ಕೆಳಗೆ ಬಿತ್ತು.

വട്ടത്തിലുള്ള

(adj)

round
ಗೋಳ
ಗೋಳ ಮೇಜಿನ ಮೇಲೆ ಕಪ್ಪುಗಳಿವೆ.

വട്ടി

(nn)

interest
ಬಡ್ಡಿ
ಅವನು ಬಡ್ಡಿ ಹಣ ತೆಗೆದುಕೊಂಡನು.

Search Dictionaries

Loading Results

Follow Us :   
  Download Bharatavani App
  Bharatavani Windows App