भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

< previous1234Next >

ലക്കം

(nn)

number
ಸಂಚಿಕೆ
ಈ ಕಥೆ ಕಳೆದ ಸಂಚಿಕೆಯ ಮುಂದುವರಿಕೆ.

ലക്ഷം

(nn)

lakh
ಲಕ್ಷ
ಲಕ್ಷ ಜನ ಅಲ್ಲಿಗೆ ಬಂದರು.

ലക്ഷണം

(nn)

characteristic mark
ಲಕ್ಷಣ
ಅವನು ಲಕ್ಷಣ ಹೇಳಿದ.

ലക്ഷണം

(nn)

feature
ಲಕ್ಷಣ
ಲಕ್ಷಣಗಳನನು ನೋಡಿದರೆ ಅವನು ಬಡವ ಎಂದು ಅನಿಸುತ್ತದೆ.

ലക്ഷ്യം

(nn)

aim
ಉದ್ದೇಶ
ಅದು ಉದ್ದೇಶವಿಲ್ಲದ ಯಾತ್ರೆ.

ലക്ഷ്യമിട്

(vt)

aim at
ಗುರಿ
ಬೇಡನು ಪಕ್ಷಿಯ ಕಡೆಗೆ ಗುರಿಯಿಟ್ಟು ಹೊಡೆದನು.

ലംഘിക്ക്

(vi)

protest
ಉಲ್ಲಂಘಿಸು
ಗಾಂಧೀಜಿಯವರ ನೇತೃತ್ವದಲ್ಲಿ ಬ್ರಿಟೀಷರ ಕಠಿಣ ನಿಯಮಗಳನ್ನು ಉಲ್ಲಂಘಿಸಿದರು.

ലഘു

(adj)

light
ಲಘು
ನಾವು ಲಘು ಉಪಹಾರ ತಿಂದೆವು.

ലഘുലേഖ

(nn)

pamphlet
ಕರ ಪತ್ರ
ಅವನು ಕರ ಪತ್ರತಂದನು.

ലഘുവായ

(adj)

light
ಹಗುರವಾದ
ಇವು ಎಲ್ಲಾ ಹಗುರವಾದ ಸಂಗತಿಗಳಾ?

ലഘൂകരിക്ക്

(vi)

make easy
ಸರಳೀಕರಿಸು
ಅವರು ಎಲ್ಲಾ ಕಷ್ಟಗಳನ್ನು ಸರಳೀಕರಿಸದರು.

ലങ്കോട്ടി

(nn)

kind of under cloth
ಲಂಗೋಟಿ
ಅವನು ಲಂಗೋಟಿ ಮಾತ್ರ ಧರಿಸಿದ್ದಾನೆ.

ലങ്കോട്ടികെട്ട്

(comp vb)

tie the loin cloth
ಲಂಗೋಟಿ ಕಟ್ಟು
ಲಂಗೋಟಿ ಕಟ್ಟಿ ಕೊಳ್ಳುತ್ತಾ ಇದ್ದಾನೆ.

ലജ്ജ

(nn)

bashfulness
ಲಜ್ಜೆ
ಅವಳಿಗೆ ಲಜ್ಜೆಯಾಯಿತು.

ലജ്ജിക്ക്

(vi)

ashamed
ನಾಚು
ಅವಳು ನಾಚಿಕೊಂಡಳು.

ലജ്ജിപ്പിക്ക്

(vt)

make shame
ನಾಚಿಸು
ಅವನನ್ನು ನಾಚಿಸುವಂತೆ ಮಾಡಿದ ಸಂಗತಿ ಅವಳು ಓಡಿ ಹೋಗಿದ್ದು.

ലത

(nn)

vine
ಬಳ್ಳಿ
ಅವಳು ಒಂದು ಒಳ್ಳೆಯನ್ನು ಕಿತ್ತಳು.

ലംബം

(nn)

straight line
ಲಂಬರೇಖೆ
ಅವನು ಲಂಬ ರೇಖೆಯಲ್ಲಿ ನಡೆದ.

ലബ്ധ

(adj)

acquired
ಲಬ್ಧ
ಲಬ್ಧವಾದ ಲೆಕ್ಕಾಚಾರ ಪರಿಶೀಲಿಸಿದಾಗ ನಿಜಸಂಗತಿ ತಿಳಿಯುತ್ತದೆ.

ലഭിക്ക്

(vt)

get
ಲಭಿಸು
ಅವನಿಗೆ ಅದು ಲಭಿಸಲಿಲ್ಲ.
< previous1234Next >

Search Dictionaries

Loading Results

Follow Us :   
  Download Bharatavani App
  Bharatavani Windows App