भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

< previous12Next >

റദ്ദാക്ക്

(vt)

cancel
ರದ್ದಾಯಿತು
ಅವರ ಆ ನಿರ್ಧಾರ ರದ್ದಾಯಿತು.

റബ്ബര്‍

(nn)

rubber
ರಬ್ಬರ್
ಬೆಟ್ಟದ ಇಳಿ ಪ್ರದೇಶಗಳಲ್ಲಿ ರಬ್ಬರ್ ಹೆಚ್ಚಾಗಿ ಬೆಳೆಯುತ್ತದೆ.

റവ

(nn)

small particles of grains of wheat
ರವೆ
ರವೆಯ ಫಲಹಾರಗಳು ಚೆನ್ನಾಗಿರುತ್ತವೆ.

റംസാന്‍

(nn)

month according to muslim calander
ರಂಜಾನ್
ರಂಜಾನ್ ಪ್ರಯುಕ್ತ ಹೋಟೆಲ್ ಗಳು ಮುಚ್ಚಿದವು.

റാക്ക്

(nn)

arrack
ಸರಾಯಿ
ಅವನು ಸರಾಯಿ ಕುಡಿದನು.

റാഞ്ച്

(vt)

snatch away
ಎತ್ತಿಕೊ
ಹದ್ದು ಕೋಳಿಮರಿ ಎತ್ತಿಕೊಂಡು ಹೋಯಿತು.

റാട്ട്

(nn)

spinning wheel
ರಾಟಿ
ರಾಟಿಯಿಂದ ನೂಲು ನೂತನು.

റാണി

(nn)

queen
ರಾಣಿ
ರಾಣಿ ರಾಜ್ಯನೋಡನೆ ಮುನಿಸಿಕೊಂಡಳು.

റാത്തല്‍

(nn)

pound
ಪೌಂಡು
ಒಂದು ಪೌಂಡು ಮಾಂಸವನ್ನು ಕತ್ತರಿಸಿ ತೆಗೆದರು.

റാന്‍

(int)

word uttered as a marker of obedience towards a king
ಆಯಿತು ಸ್ವಾಮಿ
ಅವನು ಯಾವಾಗಲೂ ಆಯಿತು ಸ್ವಾಮಿ ಎಂದು ಹೇಳುತ್ತಾನೆ.

റാന്തല്‍

(nn)

lantern
ಕಂದೀಲು
ಅಲ್ಲಿ ಒಂದು ಕಂದೀಲು ಉರಿಯುತ್ತಿದೆ

റിക്ഷാ

(nn)

rickshaw
ರಿಕ್ಷಾ
ಅವನು ರಿಕ್ಷಾದಲ್ಲಿ ಪ್ರವೇಶಿಸಿದ.

റുപ്പിക

(nn)

Rupee
ರೂಪಾಯಿ
ಅದು ಐದು ರೂಪಾಯಿ ನೋಟು.

റൂമാല്‍

(nn)

hand kerchief
ಕೈವಸ್ತ್ರ
ಕೈವಸ್ತ್ರದಿಂದ ಅವಳು ಮುಖ ಒರಿಸಿಕೊಂಡಳು.

റെയില്‍വേ

(nn)

railway
ರೈಲು
ಈ ರೈಲು ನಿಲ್ದಾಣದಲ್ಲಿ ರೈಲು ನಿಲ್ಲಲ್ಲ.

റെയ്സര്‍

(vt)

razor
ಬ್ಲೇಡು
ಬ್ಲೇಡಿನಿಂದ ಕ್ಷೌರ ಮಾಡಿಕೊಂಡನು.

റേഡിയോ

(nn)

radio
ಬಾನುಲಿ
ಬಾನುಲಿಯಲ್ಲಿ ವಾರ್ತೆ ಕೇಳಿದರು.

റൊട്ടി

(nn)

bread
ರೊಟ್ಟಿ
ಅವನು ರೊಟ್ಟಿ ತಿಂದನು.

റോന്ത്

(nn)

patroling
ಗಸ್ತು
ಪೋಲಿಸರು ಯಾವಾಗಲೂ ಗಸ್ತು ತಿರುಗುತ್ತಾರೆ.

റോസ്

(nn)

rose
ಗುಲಾಬಿ
ಅವನಿಗೆ ಗುಲಾಬಿ ಬಣ್ಣದ ಗುಲಾಬಿ ಹೂಗಳು ಇಷ್ಟ.
< previous12Next >

Search Dictionaries

Loading Results

Follow Us :   
  Download Bharatavani App
  Bharatavani Windows App