भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

< previous1234567894445Next >

മകം

(nn)

tenth constellation
ಮಘಾ ನಕ್ಷತ್ರ
ಅವನಿಗೆ ಮಘಾ ನಕ್ಷತ್ರದಲ್ಲಿ ಒಂದು ಮಗು ಹುಟ್ಟಿತು.

മകന്‍

(nn,ks)

son
ಮಗ
ಇವನು ಅವನ ಮಗ.

മകയിരം

(nn)

fifth constellation
ಮೃಗಶೀರ್ಷಾ
ಅವನದು ಮೃಗಶೀರ್ಷಾ ನಕ್ಷತ್ರ.

മകരം

(nn)

sixth month of Hindu calender
ಮಕರ
ಮಕರ ಮಾಸದಲ್ಲಿ ಬೆಳೆ ಕೊಯ್ಯಲಾಯಿತು.

മകരസംക്രാന്തി

(nn,comp)

time when the sun enters the mansion of capricorn
ಮಕರ ಸಂಕ್ರಾಂತಿ
ನಾನು ಮಕರ ಸಂಕ್ರಾಂತಿಗೆ ಶಬರಿಮಲೆಗೆ ಹೋದೆ.

മകള്‍

(nn,ks)

daughter
ಮಗಳು,
ಇಂದಿರಾಗಾಂಧಿ ನೆಹರೂರವರ ಮಗಳು.

മകുടം

(nn)

crown
ಕಿರೀಟ
ಅವನು ವಿಜಯ ಕರೀಟವನ್ನು ಧರಿಸಿದ್ದನು.

മക്കള്‍

(nn)

children
ಮಕ್ಕಳು
ಅವನ ಮಕ್ಕಳೆಲ್ಲ ಒಳ್ಳೆಯ ಸ್ಥಾನಮಾನದಲ್ಲಿದ್ದಾರೆ.

മംഗലമായ

(adj)

auspicious
ಮಂಗಳಕರ
ಇದು ಬಹಳ ಮಂಗಳಕರವಾದ ದಿನ.

മംഗല്യ

(adj)

auspicious
ಮಂಗಳಕರವಾದ
ಮಂಗಳಕರವಾದ ಒಂದು ದಿನ.

മംഗല്യവതി

(nn,comp)

married woman
ಮಾಂಗಲ್ಯವತಿ
ರಾಧಾ ಮಾಂಗಲ್ಯವತಿಯಾದಳು

മംഗളം

(nn)

well being
ಮಂಗಳ
ನಾನು ಅವಳಿಗೆ ಮಂಗಳವಾಗಲೆಂದು ಹರಸಿದೆ.

മങ്ക

(nn)

woman
ವನಿತೆ
ಅವಳು ಒಬ್ಬ ಧೀರ ವನಿತೆ.

മങ്ങ്

(vi)

fade
ಮಸುಕುವುದು
ಅವರ ಐಶ್ವರ್ಯವೆಲ್ಲ ಮಸುಕಾಗಿ ಹೋಯಿತು.

മച്ചി

(nn)

barren
ಬಂಜೆ
ಅವಳನ್ನು ಬಂಜೆ ಎನ್ನುತ್ತಾರೆ.

മച്ചുനന്‍

(nn,ks)

brother in law
ಮೈದುನ
ರವಿ ರಾಜನ ಮೈದುನ ಆಗಿದ್ದಾನೆ.

മച്ച്

(nn)

ceiling
ಅಟ್ಟ
ಅವರು ಏಣೆಯ ಮೂಲಕ ಅಟ್ಟವನ್ನು ಏರಿದರು.

മജിസ്ട്രേട്ട്

(nn)

magistrate
ನ್ಯಾಯಾಧೀಶರು
ನ್ಯಾಯಾಧೀಶರು ವಾದವನ್ನು ಆಲಿಸಿದರು.

മജ്ജ

(nn)

marrow of the bones
ಮಜ್ಜೆ
ಅವನ ಮಜ್ಜೆಯೆಲ್ಲಾ ನೋಯುತ್ತಿದೆ.

മഞ്ചം

(nn)

bed stead
ಮಂಚ
ಅವನು ಒಂಜು ಮಂಚವನ್ನು ಹೊತ್ತುಕೊಂಡು ಬಂದನು.
< previous1234567894445Next >

Search Dictionaries

Loading Results

Follow Us :   
  Download Bharatavani App
  Bharatavani Windows App