भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

ധാരി

(nn)

person who wears
ಧಾರಿ
ವಲಕಲಧಾರಿ ಆದ ಮುನಿ ಆಗಿದ್ದ.

ധാര്‍മ്മിക

(adj)

pertaining to dharma
ಧಾರ್ಮಿಕವಾದ
ಧಾರ್ಮಿಕವಾದ ಚಿಂತನೆಗಳಿಗೆ ಅವನು ಹಿಂತಿರುಗಿದನು.

ധാര്‍മ്മിക പിന്തുണ

(nn,comp)

moral support
ನೈತಿಕ ಬೆಂಬಲ
ಅವನು ಅವಳಿಗೆ ನೈತಿಕ ಬೆಂಬಲ ನೀಡಿದನು.

ധാര്‍മ്മികത

(nn)

righteousness
ಧಾರ್ಮಿಕತೆ
ಧಾರ್ಮಿಕತೆ ಜೀವನ ಮೌಲ್ಯವಾಗಬೇಕು.

ധാര്‍മ്മികാധഃപതനം

(nn,comp)

moral decline
ಧಾರ್ಮಿಕ ಅಧಃಪತನ
ಧಾರ್ಮಿಕ ಅಧಃಪತನದಿಂದ ಆತ ದುಃಖಿಸಿದನು.

ധാര്‍ഷ്ട്യം

(nn)

arrogance
ದಾರ್ಷ್ಟ್ಯ
ಅವನ ದಾರ್ಷ್ಟ್ಯವನ್ನು ಎಲ್ಲರೂ ದ್ವೇಷಿಸಿದರು.

ധാര്‍ഷ്ട്യക്കാരന്‍

(nn,comp)

arrogant person
ಅಹಂಕಾರಿ
ಅವನು ಅಹಂಕಾರಿ ವ್ಯಕ್ತಿ.

ധാവള്യം

(nn)

whiteness
ಬಿಳುಪು
ಅವನ ಮುಖದಲ್ಲಿ ಬಿಳುಪು ತುಂಬಿತು.

ധിക്കരിക്ക്

(vt)

defy
ಧಿಕ್ಕರಿಸು
ಅವನು ಎಲ್ಲರನ್ನೂ ಧಿಕ್ಕಿರಸಿದನು.

ധിക്കാരി

(nn)

insolent person
ದಿಕ್ಕಿಲ್ಲದವನು
ಅವನು ದಿಕ್ಕಿಲ್ಲದವನು ಆಗಿದ್ದನು.

ധിഷണ

(nn)

intelligence
ಜಾಣ್ಮೆ
ಅವರ ಜಾಣ್ಮೆಗೆ ಸ್ಪಷ್ಟವಾಯಿತು.

ധിഷണാശക്തി

(nn,comp)

intellectualability
ಬುದ್ಧಿ ಶಕ್ತಿ
ಅವನಿಗೆ ಒಳ್ಳೆ ಬುದ್ಧಿ ಶಕ್ತಿ ಇತ್ತು.

ധിഷണാശാലി

(nn,comp)

intellectual
ಬುದ್ಧಿಶಾಲಿ
ಅವನು ಬುದ್ಧಿಶಾಲಿ ಆಗಿದ್ದನು.

ധീരത

(nn)

bravery
ಧೀರತನ
ಅವನು ಧೀರತನಕ್ಕೆ ಪ್ರಶಸ್ತಿ ಪಡೆದನು.

ധീരതയുള്ള

(adj)

valiant
ಧೈರ್ಯಶಾಲಿಯಾದ
ಅದು ಧೈರ್ಯಶಾಲಿಯಾದ ಮಗು.

ധീരത്വം

(nn)

brave
ಧೀರತ್ವ
ಧೀರತ್ವವನ್ನು ಪ್ರಕಟಿಸಬೇಕಾದಲ್ಲಿ ಪ್ರಕಟಿಸಿಬೇಕು.

ധീരന്‍

(nn)

brave person
ಧೀರ
ಅವನು ಧೀರ ಆಗಿದ್ದನು.

ധീരസമീരന്‍

(nn)

calm wind
ಮಂದಮಾರುತ
ಮಂದಮಾರುತ ಮೆಲ್ಲಗೆ ಬೀಸಿತು.

ധീരോദാത്തന്‍

(nn,comp)

firm minded person (one among four kinds of heros in skt. Drama)
ಧೀರೋದಾತ್ತ
ಧೀರೋದಾತ್ತ ಆದ ನಾಯಕ.

ധീവരന്‍

(nn)

fisherman
ಬೆಸ್ತ
ಬೆಸ್ತರು ಮೀನು ಹಿಡಿಯುತ್ತಾರೆ.

Search Dictionaries

Loading Results

Follow Us :   
  Download Bharatavani App
  Bharatavani Windows App