भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

< previous1234567895455Next >

തകരം

(nn)

tin
ತವರ
ಅದು ತವರದಿಂದ ಮಾಡಿದ ಪಾತ್ರೆ.

തകരഡപ്പി

(nn,comp)

can
ತವರದಡಬ್ಬಿ
ಮಧು ಒಂದು ತವರದ ಡಬ್ಬಿಯಲ್ಲಿ ಏನನ್ನೋ ತುಂಬಿಸಿದನು.

തകരപ്പാത്രം

(nn,comp)

vessel of tin
ತವರದಪಾತ್ರೆ
ತವರದಪಾತ್ರೆ ಬಿದ್ದು ನೆಗ್ಗಿ ಹೋಗಿದೆ.

തകരാറ്

(nn)

mishap
ತೊಂದರೆ
ವಿದ್ಯುತ್ ಪ್ರವಾಹದಲ್ಲಿ ತೊಂದರೆ ಉಂಟಾಯಿತು.

തകര്

(vi)

get crushed
ಅವಸಾನಗೊಳ್ಳು
ಇಲ್ಲಿ ಮನುಷ್ಯ ಸಂಬಂಧಗಳು ಅವಸಾನಗೊಳ್ಳುತ್ತಿವೆ.

തകര്‍ക്ക്

(vt)

demolish
ನಾಶಪಡಿಸು
ಶತ್ರುಗಳ ರಾಜ್ಯವನ್ನು ನಾಶಪಡಿಸಲು ರಾಜನು ತನ್ನ ಸೈನಿಕರಿಗೆ ಆದೇಶಿಸಿದ.

തകര്‍ച്ച

(nn)

collapse
ದಿವಾಳಿ
ದಿವಾಳಿಯಂಚಿನಲ್ಲಿರುವ ಕೈಗಾರಿಕೆಗಳಿಗೆ ರಕ್ಷಣೆ ನೀಡಬೇಕು.

തകിട്

(nn)

thin metal sheet
ತಗಡು
ತಾಮ್ರವನ್ನು ತಟ್ಟಿ ತಗಡು ಮಾಡಿದನು.

തകില്‍

(nn)

kettle drum
ತವಿಲ್ (ಮದ್ದಳೆ ರೀತಿಯ ವಿಶೇಷ ವಾದ್ಯ)
ಅವನು ತವಿಲ್ ಬಾರಿಸುತ್ತಿದ್ದನು.

തകൃതി

(nn)

with extravagance
ವಿಜೃಂಭಣೆ
ಓಣಂ ಹಬ್ಬದ ಆಚರಣೆ ವಿಜೃಂಭಣೆಯಿಂದ ನಡೆಯುತ್ತಾ ಇದೆ..

തക്ക

(adj)

proper
ಸರಿಯಾದ
ಅವನು ಸರಿಯಾದ ಸಮಯಕ್ಕೆ ಬಂದಿದ್ದರಿಂದ ರವಿ ತಪ್ಪಿಸಿಕೊಂಡನು.

തക്കവണ്ണം

(adv)

apt
ಸರಿಯಾಗಿ
ಸರಿಯಾಗಿ ಚಿಕಿತ್ಸೆ ದೊರಕಿದರೆ ಅವನ ರೋಗ ವಾಸಿಯಾಗುತ್ತದೆ.

തക്കാളി

(nn)

tomoto
ಟೊಮ್ಯಾಟೊ
ಟೊಮ್ಯಾಟೊದ ಬಣ್ಣ ಕೆಂಪು.

തക്കിടി

(nn)

fraud
ಮೋಸ
ಅವನು ಮೋಸ ಮಾಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾನೆ.

തക്ലി

(nn)

top like apparatus for spinning yarn
ತಕಲಿ
ನೇಕಾರನ ತಕಲಿ ಹಾಳಾಯಿತು.

തങ്കം

(nn)

pure gold
ಅಪರಂಜಿ
ಶುದ್ಧವಾದ ಚಿನ್ನ ಅಪರಂಜಿ ಆಗಿದೆ.

തങ്കക്കാശ്

(nn,comp)

gold coin
ಚಿನ್ನದನಾಣ್ಯ
ಅರಸನು ಚಿನ್ನದನಾಣ್ಯಗಳನ್ನು ಬಾಚಿ ಎಸೆದನು.

തങ്കക്കുടം

(nn,comp)

golden pot
ಚಿನ್ನದಂತ ಮಗು
ಚಿನ್ನದಂತ ಮಗುವಿಗೆ ಬೊಟ್ಟುಬೇಡ.

തങ്കപ്പകിട്ടില്‍

(nn,comp)

external embellishments
ಚಿನ್ನದಲೇಪನ(ಚಿನ್ನದ ಗಿಲೀಟು)
ಆ ಚಿನ್ನದಲೇಪನ ನೋಡಿ ಕಣ್ಣು ಕುಕ್ಕುತ್ತಿತ್ತು .

തങ്ങ്

(vi)

stay
ತಂಗು
ನಾನು ನೆನ್ನೆ ಕೋಳಿಕೋಡ್ ನಲ್ಲಿ ತಂಗಿದ್ದೆನು.
< previous1234567895455Next >

Search Dictionaries

Loading Results

Follow Us :   
  Download Bharatavani App
  Bharatavani Windows App