भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

< previous12Next >

ഡക്കാന്‍

(nn)

decan plateau of South India
ಡೆಖ್ಖಣ
ಡೆಖ್ಖಣ ಪೀಠದಲ್ಲಿ ಈಗ ಕಡಿಮೆ ತಂಪು ಇದೆ.

ഡങ്കാരം

(nn)

sound of bow string
ಝೇಂಖಾರ
ದೂರದಲ್ಲಿ ಎಲ್ಲಿಂದಲೋ ಝೇಂಖಾರ ಶಬ್ದ ಕೇಳುತ್ತಿದೆ.

ഡപ്പ

(nn)

metal drum
ಡಬ್ಬಿ
ಮಧು ಒಂದು ಡಬ್ಬಿಯಲ್ಲಿ ಮದ್ದು ತುಂಬಿಸಿದನು.

ഡപ്യൂട്ടേഷന്‍

(nn)

deputation
ನಿಯೋಜನೆ
ಈ ಕಛೇರಿಯಿಂದ ಒಬ್ಬನು ನಿಯೋಜಿನ ಹೋಗಿದ್ದಾನೆ.

ഡബിള്‍

(nn)

double
ದ್ವಿಪಾತ್ರ
ಸಿನಿಮಾ ನಟ ದ್ವಿಪಾತ್ರದಲ್ಲಿ ಅಭಿನಯಿಸಿದನು.

ഡംഭ്

(nn)

pride
ಢಂಬಾಚಾರ
ಸೇತುವಿನ ಢಂಬಾಚಾರವನ್ನು ಎಲ್ಲರೂ ತಿರಸ್ಕರಿಸಿದರು.

ഡമരു

(nn)

small drum
ಡಮರು
ಕೃಷ್ಣನು ಡಮರು ಬಡಿಯುತ್ತಾ ಇದ್ದನು..

ഡയറി

(nn)

diary
ದಿನಚರಿ (ಪುಸ್ತಕ)
ನಾನು ದಿನಚರಿ ಬರೆಯುತ್ತೇನೆ.

ഡയറി

(nn)

daily record
ದಿನಚರಿ ದಾಖಲಾತಿ
ಪೋಲಿಸರು ಪ್ರತಿದಿನ ದಿನಚರಿ ದಾಖಲಾತಿ ಬರೆಯುತ್ತಾರೆ.

ഡയറി

(nn)

cattle farm
ಹಾಲಿನಡೈರಿ
ಅಮ್ಮಹಾಲಿನಡೈರಿಗೆ ಹೋಗಿ ಹಾಲು ತಂದಳು.

ഡര്‍ബാര്‍

(nn)

royal assembly
ದರ್ಬಾರು
ರಾಜನ ದರ್ಬಾರಿಗೆ ಬೀರಬಲ್ಲನು ಬಂದನು.

ഡസന്‍

(nn)

dozen
ಡಜನ್(ಹನ್ನೆರಡು)
ಮಧು ಒಂದು ಡಜನ್ ಕಿತ್ತಳೆ ಹಣ್ಣನ್ನು ಖರೀದಿಸಿದನು.

ഡാവ്

(nn)

caprice
ಬಡಾಯಿ
ಪ್ರತಿಯೊಬ್ಬ ಸೈನಿಕರು ಬಡಾಯಿ ಕೊಚ್ಚಿಕೊಂಡರು.

ഡിപ്പാര്‍ട്ട് മെന്‍റ്

(nn)

department
ಇಲಾಖೆ
ಮಧು ಇಲಾಖೆಗೆ ಹೋದನು.

ഡിപ്പോ

(nn)

depot
ಉಗ್ರಾಣ (ಡಿಪೋ)
ಉಗ್ರಾಣ ಮುಚ್ಚಿದ್ದರಿಂದ ರವಿಗೆ ಏನನ್ನೂ ಕೊಳ್ಳಲಾಗಲಿಲ್ಲ.

ഡിപ്പോസിറ്റ്

(nn)

deposit
ಠೇವಣಿ
ಮಧು ಬ್ಯಾಂಕಿನಲ್ಲಿ ಹಣ ಠೇವಣಿ ಇಟ್ಟನು.

ഡിപ്ലോമ

(nn)

Diploma
ಡಿಪ್ಲೋಮ
ರಾಧೆಗೆ ಲೈಬ್ರರಿ ಸೈನ್ಸನಲ್ಲಿ ಡಿಪ್ಲೋಮ ಪದವಿ ಇದೆ.

ഡിമാന്‍ഡ്

(nn)

demand
ಬೇಡಿಕೆ
ಈಗ ಸಕ್ಕರೆಗೆ ಒಳ್ಳೆಯ ಬೇಡಿಕೆ ಇದೆ.

ഡിവിഷന്‍

(nn)

division
ವಿಭಾಗ
ಕೃಷ್ಣ ಯಾವ ವಿಭಾಗದಲ್ಲಿ ಕೆಲಸ ಮಾಡುತ್ತಾನೆ?

ഡിസംബര്‍

(nn)

december
ಡಿಸೆಂಬರ
ಡಿಸೆಂಬರ್‌ನಲ್ಲಿ ತುಂಬ ಚಳಿ ಇರುತ್ತೆ.
< previous12Next >

Search Dictionaries

Loading Results

Follow Us :   
  Download Bharatavani App
  Bharatavani Windows App