भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

ഞൊടി

(nn)

second
ಕ್ಷಣ
ಕ್ಷಣದಲ್ಲಿ ಅವನು ತಿರುಗಿ ಬಂದನು.

ഞൊടിക്ക്

(vt)

snap the finger
ಚಿಟಿಕೆಹೊಡೆ
ಮಧು ಚಿಟಿಕೆಹೊಡೆಯುತ್ತಾನೆ.

ഞൊടിപ്പ്

(nn)

snapping the finger
ಚಿಟಿಕೆಹೊಡೆತ
ರವಿಯ ಚಿಟಿಕೆಹೊಡೆತವನ್ನು ಕೇಳಿ ವೇಣು ತಿರುಗಿ ನೋಡಿದ.

ഞൊട്ട

(nn)

cracking sound of joints of the body
ಲಟಿಕೆ
ರವಿ ಕೈಬೆರಳ ಲಟಿಕೆ ತೆಗೆಯುತ್ತಿದ್ದಾನೆ

ഞൊട്ടയൊടിക്ക്

(comp vb)

crack the joints of the fingers
ಲಟಿಕೆ ಹೊಡೆ
ಲಟಿಕೆ ಹೊಡೆಯುವ ಸ್ವಾಭಾವ ಒಳ್ಳೆಯದಲ್ಲ.

ഞൊട്ടാഞടുങ്ങ്

(nn)

plant (impatiens balsamina)
ಗೌರಿಹೂಗಿಡ(ಒಂದು ಜಾತಿಯ ಔಷಧಿ ಗಿಡ)
ಮಗು ಗೌರಿಹೂಗಿಡದಿಂದ ಎಲೆ ಕಿತ್ತಿತು.

ഞൊണ്ട്

(vb)

limp
ಕುಂಟು
ಅವರು ಕುಂಟುತ್ತಾ ನಡೆಯುತ್ತಿದ್ದಾರೆ.

ഞൊറി

(nn)

pleets on the back particularly by christian woman
ನೆರಿಗೆ
ಮಗು ಅವರ ದೋತಿಯ ನೆರಿಗೆಯನ್ನು ಹಿಡಿದು ಎಳೆಯುತ್ತಾ ಇದೆ.

ഞോട്

(nn)

knock
ಮೊಟಕು
ಉಣ್ಣಿಯ ತಲೆಗೆ ಯಾರೋ ಒಂದು ಮೊಟಕು ಮೊಟಕಿದರು.

ഞോണ്ടല്‍

(nn)

stir
ತೀಡು
ನಿನ್ನ ತೀಡುವಿಕೆ ಸರಿಯಲ್ಲ.

ഞോണ്ട്

(vb)

scratch
ಚಿವುಟು
ಮಕ್ಕಳು ಸುಮ್ಮನೆ ಕುಳಿತುಕೊಂಡಾಗ ತಮ್ಮ ತಮ್ಮಲ್ಲಿ ಚಿವುಟಿಕೊಳ್ಳುತ್ತಾರೆ.

Search Dictionaries

Loading Results

Follow Us :   
  Download Bharatavani App
  Bharatavani Windows App