भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

ഛത്രപതി

(nn,comp)

emperor
ಛತ್ರಪತಿ
ಛತ್ರಪತಿ ತನ್ನ ಸ್ಥಾನವನ್ನು ಬಿಟ್ಟುಕೊಟ್ಟನು.

ഛന്ദസ്സ്

(nn)

metre
ಛಂದಸ್ಸು
ಛಂದಸ್ಸು ರಹಿತ ಕವನಗಳು ಮುರಳಿಗೆ ಇಷ್ಟ.

ഛന്ദോഭംഗം

(nn,comp)

flaw of metre in poetry
ಛಂದೋವರ್ಗ
ವಿಮರ್ಶಕ ಕವನ ಛಂದೋ ವರ್ಗ ಪಡೆದಿದೆ ಎಂದು ಹೇಳಿದ.

ഛര്‍ദ്ദി

(nn)

vomiting
ವಾಂತಿ
ಮಗುವಿಗೆ ವಾಂತಿ ಬೇಧಿಯಾಗಿತ್ತು.

ഛര്‍ദ്ദിക്ക്

(vi)

vomit
ವಾಂತಿ ಮಾಡು
ರವಿ ನಿನ್ನೆಯಿಂದ ವಾಂತಿಮಾಡುತ್ತಿದ್ದಾನೆ.

ഛര്‍ദ്ദ്യതിസാരം

(nn,comp)

cholera
ಕಾಲರಾ
ಕಾಲರಾಕ್ಕೆ ಮದ್ದು ಸೇವಿಸಿ ರೋಗ ಗುಣವಾಯಿತು.

ഛായ

(nn)

shade
ನೆರಳು
ನಾವು ಮರದ ನೆರಳಿಗೆ ಸರಿದು ನಿಂತೆವು.

ഛായ

(nn)

image
ಹೋಲಿಕೆ
ರವಿಗೆ ಅವನ ತಂದೆಯ ಹೋಲಿಕೆ ಇದೆ ಅಂದರು.

ഛായാഗ്രഹണം

(nn,comp)

photography
ಛಾಯಾಗ್ರಹಣ
ವೇಣು ಛಾಯಾಗ್ರಹಣ ಕಲಿಯುತ್ತಾ ಇದ್ದಾನೆ.

ഛായാപടം

(nn,comp)

photography
ಛಾಯಾಚಿತ್ರ
ರವಿ ಅಮ್ಮನ ಛಾಯಾಚಿತ್ರವನ್ನು ಬಿಡಿಸಿದನು.

ഛിദ്രം

(nn)

dissention
ಛಿದ್ರ
ಆ ಚರ್ಚೆ ಛಿದ್ರ ಆಯಿತು.

ഛിദ്രവാസന

(nn,comp)

captiousness
ದುಸ್ವಭಾವ
ದುಸ್ವಭಾವಗಳನ್ನು ಪ್ರಾರಂಭದಲ್ಲೇ ಕತ್ತರಿಸಲು ಮಂತ್ರಿಗಳು ಹೇಳಿದರು.

ഛിന്നഭിന്നമാക്ക്

(comp vb)

shatter into pieces
ನುಚ್ಚು ನೂರು ಮಾಡು
ರವಿ ಆ ಮಣ್ಣಿನ ಪ್ರತಿಮೆಯನ್ನು ನುಚ್ಚುನೂರು ಮಾಡಿದನು.

ഛിന്നിപ്പിക്ക്

(vt)

cause to scatter
ಛಿದ್ರಿಸು
ರಾಜ್ಯವನ್ನು ಛಿದ್ರಿಸಲು ಯಾರಿಂದಲು ಸಾಧ್ಯವಿಲ್ಲ ಎಂದು ಮಂತ್ರಿ ಹೇಳಿದರು.

ഛേദിക്ക്

(vi)

cut
ತುಂಡರಿಸು
ರವಿ ಸೀಸದಕಡ್ಡನ್ನು ಎರಡು ತುಂಡಾಗಿ ತುಂಡರಿಸಿದನು

Search Dictionaries

Loading Results

Follow Us :   
  Download Bharatavani App
  Bharatavani Windows App