भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

< previous123456789Next >

ഗംഗ

(nn)

river ganges
ಗಂಗೆ
ಭಾರತದಲ್ಲಿ ಗಂಗೆ ಒಂದು ಪುಣ್ಯ ನದಿಯಾಗಿದೆ.

ഗഗനം

(nn)

sky
ಆಕಾಶ
ಪಕ್ಷಿ ಆಕಾಶದಲ್ಲಿ ಹಾರುತ್ತಿದೆ.

ഗജം

(nn)

elephant
ಗಜ
ಗಜ ಉನ್ಮತ್ತವಾಗಿ ಓಡುತ್ತಿದೆ.

ഗജം

(nn)

measurement (3 feet)
ಗಜ (ಮೂರು ಅಡಿ ಉದ್ದ)
ನನಗೆ ಎರಡು ಗಜ ಬಟ್ಟೆಕೊಡು.

ഗജമുഖന്‍

(nn,comp)

Lord Vigneswara
ಗಜಮುಖ
ಗಣಪತಿ ಗಜಮುಖದವನು

ഗജരാജന്‍

(nn)

leader of the group of elephants
ಗಜರಾಜ
ಗುರುವಾಯೂರ್ ಕೇಶವನ್ ಗಜರಾಜನಾಗಿದ್ದ.

ഗഡു

(nn)

instalment
ಕಂತು
ರವಿ ಹಣವನ್ನು ಕಂತಿನ ರೂಪದಲ್ಲಿ ಹಿಂದಿರುಗಿಸಿದ.

ഗണം

(nn)

group
ಗಣ
ಹೋಯೋಸೇಪಿಯನ್ಸ್ ಸಸ್ತನಿ ಪ್ರಾಣಿ ಗಣಕ್ಕೆ ಸೇರಿವೆ.

ഗണകന്‍

(nn)

astrologer
ಜೋಯಿಸ
ಕೇಶವನ್ ಒಬ್ಬ ಜೋಯಿಸ.

ഗണനം

(nn)

calculation
ಲೆಕ್ಕಾಚಾರ
ಗುಮಾಸ್ತನು ಲೆಕ್ಕಾಚಾರ ಹಾಕಿರುತ್ತಾನೆ.

ഗണനയന്ത്രം

(nn,comp)

calculator
ಗಣನಯಂತ್ರ
ರವಿಯ ಮಾವ ರವಿಗೆ ಗಣನಯಂತ್ರ ತಂದುಕೊಟ್ಟರು.

ഗണനാതീതമായ

(adj)

uncountable
ಎಣಿಸಲಾಗದ
ಆ ನಗರದಲ್ಲಿ ಎಣಿಸಲಾಗದಷ್ಟು ಕಟ್ಟಡಗಳಿದ್ದವು.

ഗണനീയ

(adj)

considerable
ಗಣನೀಯವಾದ
ಗಣನೀಯವಾದ ಜನ ಸಮೂಹವಿದ್ದಲ್ಲಿ ಸಭೆ ನಡೆಸಲಾಗುವುದು.

ഗണപതി

(nn)

Lord Ganesha (son of Siva)
ಗಣಪತಿ
ಗಣಪತಿ ಶಿವನ ಪುತ್ರ.

ഗണപതിക്കുകുറിക്ക്

(vb,comp)

begin
ಆರಂಭ
ಆ ರೀತಿಯಲ್ಲಿ ಹೊಸ ಕಾರ್ಯಕ್ರಮ ಆರಂಭವಾಯಿತು.

ഗണപതിപൂജ

(nn,comp)

ceremony performed to propitiate ganesha on launching any new enterprise
ಗಣಪತಿಪೂಜೆ
ತಂದೆ ಗಣಪತಿಪೂಜೆ ಮಾಡಿದರು.

ഗണപതിപൂജ

(nn)

ceremony performed to propitiate ganesha on launching any new enterprise
ಗಣಿಸು
ನನ್ನನ್ನು ಯಾರೂ ಗಣಿಸುತ್ತಿಲ್ಲ.

ഗണിക

(nn)

prostitute
ಸೂಳೆ
ಅವಳೊಬ್ಬ ಸೂಳೆ.

ഗണിക്ക്

(vi)

count
ಗಣನೆಮಾಡು
ರಾಮ ದಿನಗಳ ಗಣನೆ ಮಾಡುತ್ತಾ ಇದ್ದಾನೆ.

ഗണിക്ക്

(vi)

consider
ಗಣಿಸು
ನನ್ನನ್ನು ಯಾರೂ ಗಣಿಸುತ್ತಿಲ್ಲ.
< previous123456789Next >

Search Dictionaries

Loading Results

Follow Us :   
  Download Bharatavani App
  Bharatavani Windows App