भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

< previous12Next >

ഖഗം

(nn)

bird
ಖಗ
ಖಗ ಹಾರುತ್ತದೆ.

ഖഗോളം

(nn)

celestial globe
ಖಗೋಳ
ಅವನು ಖಗೋಳ ಶಾಸ್ತ್ರವನ್ನು ಅರಿತನು.

ഖജനാവ്

(adj)

treasury
ಖಜಾನೆ
ಪ್ರತಿರೋಧ ಪಕ್ಷದವರು ಸರ್ಕಾರಿ ಖಜಾನೆ ಖಾಲಿಯಾಗಿದೆ ಎಂದು ವಾದಿಸಿದರು.

ഖജാന്ജി

(nn)

treasurer
ಖಜಾಂಚಿ
ರಾಜನ್ ಆ ಸಂಸ್ಥೆಯ ಖಜಾಂಚಿಯಾಗಿ ಆಯ್ಕೆಯಾಗಿದ್ದನು.

ഖട്ടികള്‍

(nn)

hunter
ಬೇಟೆಗಾರ
ಬೇಟೆಗಾರ ಜಿಂಕೆಯನ್ನು ಕೊಂದ.

ഖഡ്ഗം

(nn)

sword
ಖಡ್ಗ
ಸುಗ್ರೀವನು ಖಡ್ಗವನ್ನು ಎತ್ತಿ ಕತ್ತರಿಸಿದ.

ഖഡ്ഗമൃഗം

(nn)

Rhinoceros
ಖಡ್ಗಮೃಗ
ಖಡ್ಗಮೃಗದ ಚರ್ಮ ತುಂಬಾ ಗಟ್ಟಿಯಾಗಿರುತ್ತದೆ.

ഖണ്ഡം

(nn)

fragment
ಭಾಗ
ಜಮೀನಿನ ಒಂದು ಭಾಗವನ್ನು ಮಾರಲಾಗಿದೆ.

ഖണ്ഡകാവ്യം

(nn,comp)

short poetry
ಖಂಡಕಾವ್ಯ
ಕುಮಾರನ್ ಆಶನ್ ಖಂಡಕಾವ್ಯ ಬರೆದನು.

ഖണ്ഡശഃ

(nn)

in parts
ಭಾಗ
ಕಾದಂಬರಿ ಪತ್ರಿಕೆಯಲ್ಲಿ ಭಾಗಭಾಗವಾಗಿ ಪ್ರಕಟವಾಗುತ್ತಿದೆ.

ഖണ്ഡിക

(nn)

paragraph
ಖಂಡಿಕೆ
ರಾಜನ್ ಆ ಕಥೆಯನ್ನು ಖಂಡಿಕೆಗಳಾಗಿ ವಿಭಾಗಿಸಲಿಲ್ಲ.

ഖണ്ഡിക്ക്

(vt)

cut to pieces
ತುಂಡರಿಸು
ರಾಜನ್ ಮರವನ್ನು ತುಂಡು ತುಂಡಾಗಿ ತುಂಡರಿಸಿದ.

ഖദര്‍വസ്ത്രം

(nn)

hand woven cloth (made of hand spun khadi)
ಖದ್ದರ್
ರವಿ ಖದ್ದರ್ ಬಟ್ಟೆಯನ್ನು ಧರಿಸುತ್ತಾನೆ.

ഖനനം

(nn)

mining
ಗಣಿಗಾರಿಕೆ
ಕೋಲಾರದಲ್ಲಿ ಚಿನ್ನದ ಗಣಿಗಾರಿಕೆ ನಡೆಯುತ್ತಿದೆ.

ഖനനയന്ത്രം

(nn,comp)

machine for mining
ಗಣಿಯಂತ್ರ
ಗಣಿಯಲ್ಲಿ ಗಣಿಯಂತ್ರ ಸರಿಯಾಗಿ ಕೆಲಸ ಮಾಡುತ್ತಿಲ್ಲ.

ഖനി

(nn)

mine
ಗಣಿ
ಭಾರತದಲ್ಲಿ ಕೋಲಾರ ಒಂದು ಪ್ರಮುಖ ಗಣಿ ಪ್ರದೇಶ.

ഖനിജം

(nn)

mineral (product or thing dug from mine)
ಖನಿಜ
ಎಲ್ಲ ಲೋಹಗಳು ಖನಿಜಗಳು.

ഖര

(adj)

solid
ಘನರೂಪ
ನೀರಿನ ಘನರೂಪವೆ ಮಂಜುಗಡ್ಡೆ

ഖര്‍ജ്ജുരം

(nn)

date palm
ಖರ್ಜೂರ
ಖರ್ಜೂರ ಸಿಹಿಯಾಗಿದೆ.

ഖാദി

(nn)

hand spun yarn
ಖಾದಿ
ಗಾಂಧೀಜಿ ಖಾದಿಗಾಗಿ ವಾದ ಮಾಡಿದರು.
< previous12Next >

Search Dictionaries

Loading Results

Follow Us :   
  Download Bharatavani App
  Bharatavani Windows App