भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

< previous123Next >

ഓം

(nn)

pranava mantra
ಓಂ
ಓಂ ಎಂಬುದು ಪ್ರಣವಮಂತ್ರ.

ഓക്കാനം

(nn)

vomiting sensation
ವಾಕರಿಕೆ
ಅವಳಿಗೆ ಆ ವಸ್ತುವನ್ನು ಕಂಡು ವಾಕರಿಕೆ ಬಂತು.

ഓക്കാനിക്ക്

(vi)

feel inclined to vomit
ವಾಕರಿಕೆಬಂತು
ನನಗೆ ಅದನ್ನು ನೋಡಿ ವಾಕರಿಕೆ ಬಂತು.

ഓങ്ങല്‍

(nn)

holding against to strike
ಎತ್ತಿದ ಕೈ
ಅವರು ಹೊಡೆಯಲು ಎತ್ತಿದ ಕೈಯನ್ನು ಅವನು ತಡೆದನು.

ഓങ്ങ്

(vi)

hold against for striking
ಕೈ ಎತ್ತಿದ
ಅವನು ಕೋಲಿನಿಂದ ಹೊಡೆಯಲು ಕೈ ಎತ್ತಿದ.

ഓച്ചാനിക്ക്

(vi)

responding humbly to a superior as a mark of devotion and reverence
ಮುಜುರೆ
ಅವರ ಮುಂದೆ ಅವನು ಮುಜುರೆ ಮಾಡಿದನು.

ഓജസ്സ്

(nn)

vital energy
ಓಜಸ್ಸು
ಅವರು ಕೆಲಸ ಮಾಡಲು ಬೇಕಾದ ಓಜಸ್ಸು ಕಳೆದುಕೊಂಡರು.

ഓട

(nn)

kind of reed
ಕೊಳವೆ
ಬಿದಿರಿನ ಕೊಳವೆಯಿಂದ ಕೊಳಲನ್ನು ತಯಾರಿಸುತ್ತಾರೆ.

ഓട

(nn)

drain
ಚರಂಡಿ
ನಾಯಿ ಚರಂಡಿಯಿಂದ ಎದ್ದು ಬರುತ್ತಾ ಇತ್ತು.

ഓടം

(nn)

boat
ದೋಣಿ
ಅವನು ದೋಣಿಯಲ್ಲಿ ಕುಳಿತು ನದಿ ದಾಟಿದನು.

ഓടക്കുഴല്‍

(nn)

flute
ಕೊಳಲು
ಅವನು ಚೆನ್ನಾಗಿ ಕೊಳಲು ಊದುತ್ತಿದ್ದ.

ഓടാമ്പല്‍

(nn)

bolt
ಚಿಲಕ
ಬಾಗಿಲಿನ ಚಿಲಕ ಹಾಕಿರಲಿಲ್ಲ.

ഓടിക്ക്

(vt)

chase
ಓಡಿಸು
ಅವರು ಎತ್ತುಗಳನ್ನು ಓಡಿಸಿದರು.

ഓടിക്ക്

(vt)

drive
ಓಡಿಸು
ಚಿಕ್ಕಪ್ಪ ಗಾಡಿ ಓಡಿಸುತ್ತಾ ಇದ್ದಾರೆ.

ഓട്

(vi)

run
ಓಡು
ಆನೆ ಗಾಬರಿಯಾಗಿ ಓಡುತ್ತಾ ಇದೆ.

ഓട്

(nn)

bell metal
ಕಂಚು
ಕಂಚಿನಿಂದ ಪಾತ್ರೆಯನ್ನು ತಯಾರಿಸುತ್ತಾರೆ.

ഓട്

(nn)

tile
ಹೆಂಚು
ಅದು ಹೆಂಚಿನ ಮನೆ.

ഓട്ടം

(nn)

race
ಓಟ
ಅವನ ಓಟ ಕಂಡು ನನಗೆ ನಗುಬಂತು.

ഓട്ടന്തുള്ളല്‍

(comp n)

dance form of Kerala
ಓಟ್ಟಂತುಳ್ಳಲ್(ಕೇರಳದ ಒಂದು ಬಗೆಯ ನೃತ್ಯ)
ಓಟ್ಟಂತುಳ್ಳಲ್ ಕೇರಳದ ಒಂದು ದೃಶ್ಯ ಕಲೆ.

ഓണം

(nn)

national festival of Kerala during August & September
ಓಣಂ
ಓಣಂ ಹಬ್ಬ ಬಂದಾಗ ಹೂ ಅರಳಿತು.
< previous123Next >

Search Dictionaries

Loading Results

Follow Us :   
  Download Bharatavani App
  Bharatavani Windows App