भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

ഒരുമിച്ച്

(adv)

together
ಒಟ್ಟಾಗಿ
ನಾವು ಒಟ್ಟಾಗಿ ಪ್ರಯಾಣ ಮಾಡಿದೆವು.

ഒരുമിയ്ക്ക്

(vi)

gather
ಒಟ್ಟಿಗೆಸೇರು
ಜನರು ಆ ಮೈದಾನದಲ್ಲಿ ಒಟ್ಟಿಗೆ ಸೇರಿದ್ದರು.

ഒരുമ്പെട്

(vt)

venture
ತೆಗೆದುಹಾಕು
ಅವನನ್ನು ಇಲ್ಲಿಂದ ತೆಗೆದು ಹಾಕಿದರು.

ഒരുമ്പെട്

(vi)

venture
ದುಡುಕು
ಅವನು ದುಡುಕಿ ಹೊರಡಲು ಸಿದ್ಧನಾದ ಅಂದರು.

ഒരേപോലെ ഇരിക്ക്

(vi)

look alike
ಒಂದೇತರಹ
ಅವಳಿಜವಳಿ ಮಕ್ಕಳು ಒಂದೇ ತರಹ ಕಾಣುತ್ತಾ ಇವೆ.

ഒറ്റ

(adj)

single
ಒಬ್ಬನೇ ಒಬ್ಬ
ಒಬ್ಬನೇ ಒಬ್ಬ ವ್ಯಕ್ತಿಯೂ ಅಲ್ಲಿರಲಿಲ್ಲ.

ഒറ്റതിരിയ്

(vi)

wander alone
ಒಂಟಿಯಾಗಿ ಅಲೆದಾಡು
ಅವನು ಯಾವಾಗಲೂ ಒಂಟಿಯಾಗಿ ಅಲೆದಾಡುತ್ತಾನೆ.

ഒറ്റമൂലി

(nn)

panacea
ಏಕಮೂಲಿಕೆ
ಅವರು ರೋಗ ನಿವಾರಣೆಗೆ ಏಕಮೂಲಿಕೆ ಪ್ರಯೋಗಿಸಿದರು.

ഒറ്റയടിപ്പാത

(comp n)

foot path
ಕಾಲುದಾರಿ
ಅವನು ಬೆಟ್ಟ ಹತ್ತುವಾಗ ಕಾಲುದಾರಿಯಲ್ಲಿ ನಡೆದನು.

ഒറ്റയാന്‍

(nn)

lone tusker
ಒಂಟಿಸಲಗ
ಒಂಟಿಸಲಗ ಝರಿಯ ನೀರನ್ನು ಕುಡಿಯುತ್ತದೆ.

ഒറ്റാല്‍

(nn)

fishing weel
ಮೀನು ಬೋನು
ಅವನು ಮೀನು ಬೋನಿನಲ್ಲಿ ಮೀನು ಹಿಡಿದನು.

ഒറ്റി

(nn)

mortgage of real property
ಅಡವು ಪತ್ರ
ಅಪ್ಪ ಅಡವು ಪತ್ರಕ್ಕೆ ಸಹಿ ಮಾಡಿದರು.

ഒറ്റിയാധാരം

(comp n)

hypothecation deed
ಭೋಗ್ಯ ಪತ್ರ
ಅವರು ಭೋಗ್ಯ ಪತ್ರ ಕೊಟ್ಟರು.

ഒറ്റുകാരന്‍

(nn)

betrayer
ವಿಶ್ವಾಸದ್ರೋಹಿ
ಯೂದಾಸನನ್ನು ವಿಶ್ವಾಸದ್ರೋಹಿ ಎಂದು ಕರೆದರು.

ഒറ്റ് കൊടുക്ക്

(vt)

betray
ವಿಶ್ವಾಸದ್ರೋಹ
ಯೂದಾಸ ಕ್ರೈಸ್ತನಿಗೆ ವಿಶ್ವಾಸದ್ರೋಹ ಬಗೆದನು.

ഒലിക്ക്

(vi)

ooze out
ಒಸರು
ಅವರ ಕೈಯಿಂದ ರಕ್ತ ಒಸರುತ್ತಿದೆ.

ഒലിക്ക്

(nn)

ooze out
ರಜೆ
ಇವತ್ತು ಅವನಿಗೆ ರಜೆ ಇತ್ತು.

ഒലിപ്പ്

(nn)

path
ನೆಪ
ಅವನು ಬರದಿರಲು ನೆಪವೊಂದನ್ನು ಹೇಳಿದನು.

ഒലിപ്പ്

(nn)

path
ಸೋರುವಿಕೆ
ಈಗ ರಕ್ತ ಸೋರುವಿಕೆ ನಿಂತಿದೆ.

ഒളി

(nn)

concealment
ಗುಪ್ತ
ಅವನು ಗುಪ್ತ ಸ್ಥಳದಲ್ಲಿ ವಾಸಿಸಿದನು.

Search Dictionaries

Loading Results

Follow Us :   
  Download Bharatavani App
  Bharatavani Windows App