भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

< previous1234Next >

ഏകം

(nn)

one
ಏಕಾಂಗಿ
ಅವನು ಯಾವಾಗಲೂ ಏಕಾಂಗಿ ಆಗಿ ಓಡಾಡುತ್ತಾನೆ.

ഏക

(adj)

single
ಒಬ್ಬ
ಅವರಿಗೆ ಒಬ್ಬ ಮಗ ಇದ್ದಾನೆ.

ഏകകം

(nn)

unit
ಏಕಮಾನ
ದೂರವನ್ನು ಅಳೆಯುವ ಸಾಧನ ಏಕಮಾನ ಮೀಟರ್.

ഏകതാനത

(nn)

symphony
ಏಕತಾನ
ಸಪ್ತಸ್ವರಗಳ ಏಕತಾನವೇ ಸಂಗೀತದ ಆತ್ಮ

ഏകത്വം

(nn)

unity
ಏಕತೆ
ದೇಶದ ಏಕತೆಯೇ ಇಂದಿನ ಅಗತ್ಯ.

ഏകദേശം

(adj)

about
ಸುಮಾರು
ಏಸು ಕ್ರೈಸ್ತ ಸುಮಾರು ಎರಡು ಸಾವಿರ ವರ್ಷಗಳ ಹಿಂದೆಯೇ ಜನಿಸಿದನು.

ഏകന്‍

(nn)

alone
ಒಂಟಿ
ಅವನು ಯಾವಾಗಲೂ ಒಂಟಿಯಾಗಿ ಇರುತ್ತಿದ್ದನು.

ഏകാകി

(nn)

solitary person
ಏಕಾಕಿ
ಅವನು ಯಾವಾಗಲೂ ಏಕಾಕಿಯಾಗಿರುತ್ತಾನೆ.

ഏകാഗ്രത

(nn)

concentration
ಏಕಾಗ್ರತೆ
ನನ್ನ ಏಕಾಗ್ರತೆಗೆ ಭಂಗ ಆಗುವುದು.

ഏകാത്മത

(nn)

unity
ಒಗ್ಗಟ್ಟು
ಆ ಗೆಳೆಯರ ಒಗ್ಗಟ್ಟು ಮೆಚ್ಚತಕ್ಕದ್ದು.

ഏകാധിപത്യം

(nn)

autocracy
ನಿರಂಕುಶಪ್ರಭುತ್ವ
ಅರಸನ ನಿರಂಕುಶಪ್ರಭುತ್ವವನ್ನು ಕೊನೆಗೊಳಿಸಬೇಕು.

ഏകാന്തം

(nn)

solitude
ಏಕಾಂತ
ಆ ಸ್ಥಳವು ಯಾವಾಗಲೂ ಏಕಾಂತವಾಗಿರುತ್ತಿತ್ತು.

ഏകാന്തമായ

(adj)

lonely
ಏಕಾಂಗಿಯಾದ
ಏಕಾಂಗಿಯಾದ ಬದುಕು ಬೇಜಾರು.

ഏകീകരണം

(nn)

unification
ಏಕೀಕರಣ
ಇಟಲಿಯ ಏಕೀಕರಣವು ಇತಿಹಾಸದ ಒಂದು ಮುಖ್ಯ ಘಟನೆಯಾಗಿದೆ.

ഏകീകൃതമായ

(adj)

unified
ಏಕೀಕೃತವಾದ
ಭಾರತಕ್ಕೆ ಏಕೀಕೃತವಾದ ಒಂದು ನಾಗರೀಕ ಕಾನೂನು ವ್ಯವಸ್ಥೆ ಅವಶ್ಯ.

ഏകീഭവിക്ക്

(vi)

unite
ತಲ್ಲೀನ
ಓದುಗ ಕಥಾಪಾತ್ರದ ಜೊತೆಗೆ ತಲ್ಲೀನನಾದ.

ഏകോപിക്ക്

(vt)

collaborate
ಒಟ್ಟುಸೇರು
ಎರಡು ಸಂಸ್ಥೆಗಳು ಒಟ್ಟು ಸೇರಿ ಕಾರ್ಯಕ್ರಮವನ್ನು ನಡೆಸಿದವು.

ഏക്

(vt)

give
ಕೊಡು
ಅವನು ಅವಳಿಗೆ ಒಂದು ಪುಸ್ತಕವನ್ನು ಕೊಟ್ಟನು.

ഏക്കം

(nn)

hard breathing
ಧೀರ್ಘ ಉಸಿರು
ಮಗು ಮಲಗಿದಾಗ ದೀರ್ಘ ಉಸಿರು ತೆಗೆದುಕೊಳ್ಳುತ್ತಾ ಇದೆ.

ഏക്കര്‍

(nn)

acre
ಎಕರೆ
ಒಂದು ಎಕರೆ ಭೂಮಿಯಲ್ಲಿ ಬಾಳೆ ಕೃಷಿ ಮಾಡಿದರು.
< previous1234Next >

Search Dictionaries

Loading Results

Follow Us :   
  Download Bharatavani App
  Bharatavani Windows App