भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

< previous123Next >

ഊക്കം

(nn)

force
ಬಲ
ಅವರ ಬಲದಿಂದ ಅವರು ಬೀಳದೇ ಇದ್ದರು

ഊക്കന്‍

(nn)

strong person
ಬಲಶಾಲಿ
ಅವನು ಬಲಶಾಲಿ ಹುಡುಗ.

ഊക്ക്

(nn)

strength
ಶಕ್ತಿ
ಶಕ್ತಿವಂತನೇ ಮುಖಂಡ.

ഊഞ്ഞാല്‍

(nn)

swing
ಉಯ್ಯಾಲೆ
ಅವಳು ಉಯ್ಯಾಲೆ ಆಡುತ್ತಿದ್ದಾಳೆ.

ഊടുപാടുകള്‍

(nn)

inner secret
ಒಳಗುಟ್ಟು
ಅದರ ಒಳಗುಟ್ಟು ನನಗೆ ತಿಳಿದಿಲ್ಲ.

ഊടുവഴി

(comp n)

narrow lane
ಓಣಿ
ಆ ಓಣಿಯ ಮೂಲಕ ನಡೆದನು.

ഊടെ

(case.M)

through
ಮೂಲಕ
ರಸ್ತೆಯ ಮೂಲಕ ಯಾರೋ ನಡೆದು ಬರುತ್ತಿದ್ದಾರೆ.

ഊട്

(nn)

woof
ಹೊಕ್ಕು
ಹಾಸು ಹೊಕ್ಕು ನೇಯ್ದ ಬಟ್ಟೆ.

ഊട്ടുകാര്‍

(nn)

cooks
ಅಡುಗೆಯವರು
ಅಡುಗೆಯವರು ಬಂದಿದ್ದಾರೆ ಅಡಿಗೆ ಪ್ರಾರಂಭಿಸಬಹುದು.

ഊട്ടുപുര

(nn,comp)

dining hall
ಭೋಜನಶಾಲೆ
ಎಲ್ಲರೂ ಭೋಜನಶಾಲೆಯಲ್ಲಿ ಊಟಕ್ಕೆ ಕುಳಿತರು.

ഊട്ട്

(vt)

feed
ಉಣ್ಣಿಸು
ತಾಯಿ ಮಗುವಿಗೆ ಉಣ್ಣಿಸಿದಳು.

ഊട്ട്

(nn)

feast
ಔತಣ
ಔತಣ ಮುಗಿಸಿ ಎಲ್ಲರು ತೆರಳಿದರು.

ഊണ്

(nn)

meal
ಊಟ
ಊಟ ತಯಾರಾಗಿದೆ ಊಟ ಮಾಡೋಣ.

ഊതം

(nn)

purple
ನೇರಳೆಬಣ್ಣ
ಅದೊಂದು ನೇರಳೆ ಬಣ್ಣದ ಹೂ.

ഊത്

(vi)

blow
ಊದು
ಒಲೆಯನ್ನು ಊದು.

ഊന്

(nn)

gum
ಒಸಡು
ಮಗುವಿಗೆ ಒಸಡಿನಲ್ಲಿ ನೋವಾಗಿದೆ.

ഊന്നല്‍

(nn)

emphasize
ಒತ್ತಿಹೇಳು
ಅವನು ಆ ವಿಷಯವನ್ನು ಒತ್ತಿಹೇಳಿ ಮಾತಾಡುತ್ತಾನೆ

ഊന്നല്‍

(nn)

supporting
ಬೆಂಬಲ
ಅವರು ಅದಕ್ಕೆ ಬೆಂಬಲ ಕೊಟ್ಟರು.

ഊന്നുകാരന്‍

(nn,comp)

boatman
ಅಂಬಿಗ
ಅಂಬಿಗ ಹುಟ್ಟು ಹಾಕುತ್ತಾ ದೋಣಿ ನಡೆಸುತ್ತಾ ಇದ್ದಾನೆ.

ഊന്നുകാല്

(nn,comp)

prop or a support fixed to a post
ಆಧಾರಸ್ಥಂಭ
ಅವನು ಆಧಾರಸ್ಥಂಭ ಹಿಡಿದು ನಿಂತನು.
< previous123Next >

Search Dictionaries

Loading Results

Follow Us :   
  Download Bharatavani App
  Bharatavani Windows App