भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

< previous12Next >

(Pron)

this
ಈ ಪುಸ್ತಕ ಯಾರದು ?

(NP)

this year
ಈ ವರ್ಷ
ಅವನು ಈ ವರ್ಷದ ಕೊನೆಗೆ ಇಲ್ಲಿಂದ ಹೊರಡುತ್ತಾನೆ

ഈ ആഴ്ച

(NP)

this week
ಈ ವಾರ
ಈ ವಾರ ಮನೆಗೆ ಬರಲ್ಲ.

ഈ മാസം

(NP)

this month
ಈ ತಿಂಗಳು
ಈ ತಿಂಗಳಿಂದ ಇಲ್ಲಿ ತರಗತಿಗಳು ಪ್ರಾರಂಭವಾಗುತ್ತವೆ

ഈച്ച

(nn)

fly
ನೊಣ
ಬಾಳೆಹಣ್ಣಿನ ಮೇಲೆ ನೊಣಗಳು ತುಂಬಿದ್ದವು.

ഈടാക്ക്

(vt)

get back one’s debt
ಈಡಾಗಿಸು
ಅವರು ನನ್ನನ್ನು ಹಣಕ್ಕೆ ಈಡಾಗಿಸಿದರು.

ഈടാധാരം

(nn,comp)

mortgage
ಅಡಮಾನ
ಮಾವ ಮನೆ ಹಿತ್ತಲನ್ನು ಅಡಮಾನ ಮಾಡಿದರು.

ഈടാര്‍‍ന്ന

(adj)

strong
ಸುಭದ್ರವಾದ
ಅದು ಒಂದು ಸುಭದ್ರವಾದ ಕಟ್ಟಡ.

ഈടുനില്ക്ക്

(comp vb)

be durable
ಬಾಳಿಕೆ
ಈ ಪಾತ್ರೆ ಬಹುಕಾಲ ಬಾಳಿಕೆ ಬರುವಂತಹದ್ದು.

ഈടുറ്റ

(adj)

substantive
ದೃಢವಾದ
ದೃಢವಾದ ಶಕ್ತಿಯೇ ಇದರ ಗುಣ.

ഈട്കൊടുക്ക്

(comp vb)

give as security
ಒತ್ತೆಯಿಡು
ನಾನು ಒಂದು ಸರ ಒತ್ತೆಯಿಟ್ಟೆನು.

ഈട്ടി

(nn)

rose wood
ಬೀಟೆ
ಬೀಟೆ ಮರ ಗಟ್ಟಿಯಾದ ಮರ.

ഈത്ത

(nn)

date palm
ಖರ್ಜೂರ
ಖರ್ಜೂರ ಮರದಲ್ಲಿ ಖರ್ಜೂರ ಹಣ್ಣು ಬೆಳೆಯುತ್ತದೆ.

ഈനാംപേച്ചി

(nn)

ghost
ದೆವ್ವ
ಮಗು ಕನಸಿನಲ್ಲಿ ದೆವ್ವವನ್ನು ಕಂಡಿತು.

ഈയം

(nn)

metal – lead
ಸೀಸ
ಇದು ಸೀಸ ಲೇಪಿಸಿದ ಪಾತ್ರೆ.

ഈയ്യം

(nn)

lead
ಸೀಸ
ಸೀಸ ಲೇಪಿಸಿದ ಪಾತ್ರೆಯಲ್ಲಿ ತಿಂಡಿ ತಯಾರಿಸಿದರು.

ഈയ്യിടെ

(adv)

quite recently
ಇತ್ತೀಚೆಗೆ
ಇತ್ತೀಚೆಗೆ ಅವರು ಇಲ್ಲಿಗೆ ಬರುವುದಿಲ್ಲ.

ഈര്

(vt)

saw
ಕೊಯ್ಯು
ಮರದ ಮಿಲ್ಲಿನಲ್ಲಿ ಮರವನ್ನು ಕೊಯ್ಯುತ್ತಾರೆ.

ഈര്

(nn)

small louse
ಹೇನು
ಅವಳ ತಲೆಯಲ್ಲಿ ಹೇನು, ಸೀರುಗಳು ಇವೆ.

ഈര്‍‍ക്കില്‍

(nn)

vein of coconut leaf
ತೆಂಗಿನಗರಿ ಕಡ್ಡಿ
ತೆಂಗಿನಗರಿ ಕಡ್ಡಿಯನ್ನು ತೆಗೆದುಕೊಂಡು ಬಾ.
< previous12Next >

Search Dictionaries

Loading Results

Follow Us :   
  Download Bharatavani App
  Bharatavani Windows App