भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

ആള്‍‍മാറാട്ടം

(nn)

impersonation
ದುರಾಚಾರ
ದುರಾಚಾರ ಶಿಕ್ಷಾರ್ಹವಾದುದು.

ആഴം

(nn)

depth
ಆಳ
ನನಗೆ ಅದರ ಆಳ ಗೊತ್ತಿರಲಿಲ್ಲ.

ആഴമില്ലാത്ത

(adj)

shallow
ಆಳ
ಅದು ತೀರ ಆಳ ಇಲ್ಲದ ಬಾವಿ.

ആഴമുള്ള

(adj)

deep
ಆಳವಾದ
ಅದು ತುಂಬ ಆಳವಾದ ಕೊಳ ಎಂದು ಯಾರಿಗೂ ಗೊತ್ತಿರಲಿಲ್ಲ.

ആഴി

(nn)

ocean
ಸಮುದ್ರ
ಮುತ್ತುಗಳು ಸಮುದ್ರದಲ್ಲಿ ದೊರೆಯುತ್ತವೆ.

ആഴ്

(vi)

sink
ಮುಳುಗು
ಬಾವಿಯಲ್ಲಿ ಬಕೇಟ್ ಮುಳುಗುತ್ತಿದೆ.

ആഴ്ച

(adv)

week
ವಾರ
ಒಂದೊಂದು ವಾರವು ಕೂಡ ಬೇಗ ಬೇಗ ಹೋಗುತ್ತಿದೆ.

ആവണം

(nn)

market
ಮಾರುಕಟ್ಟೆ
ಮಾಧವನು ಮಾರುಕಟ್ಟೆಗೆ ಹೊರಟ.

ആവരണം

(nn)

cover
ಆವರಿಸು
ಆ ಕಾಯಿಗಳನ್ನು ಆವರಿಸಿ ಕೊಂಡಿರುವ ತೊಗಟೆಯನ್ನು ತೆಗೆದ.

ആവര്‍‍ത്തനം

(nn)

repetition
ಆವರ್ತನ
ಆವರ್ತನವು ಬೇಸರವೆನಿಸುತ್ತದೆ.

ആവലാതി

(nn)

complaint
ದೂರು
ಅವನು ಅವಳಲ್ಲಿ ದೂರು ಹೇಳಿದ.

ആവശ്യം

(nn)

need
ಅಗತ್ಯ
ಮನುಷ್ಯನು ಭೂಮಿಯ ಮೇಲೆ ಜೀವಿಸಲು ವಸ್ತುಗಳು ಅಗತ್ಯ.

ആവശ്യം

(nn)

want
ಬಯಕೆ
ಅವನ ಬಯಕೆಗಳು ಯಾವುದು ನೆರವೇರಿಲ್ಲ.

ആവശ്യപ്പെട്

(vt)

demand
ಬಯಸು
ಮಗು ಪುಸ್ತಕ ಬಯಸಿತು.

ആവാഹിക്ക്

(vt)

invoke the deity and evil sprits
ಆವಾಹನಿಸು
ಮಂತ್ರವಾದಿ ಕ್ಷುದ್ರ ದೇವತೆಗಳನ್ನು ಆವಾಹಿನಿಸಿದನು.

ആവി

(nn)

vapour
ಉಗಿ
ಉಗಿಯಿಂದ ಓಡುವ ಗಾಡಿ ಉಗಿಬಂಡಿ ಆಗಿದೆ.

ആവിധം

(adj)

in that manner
ಆ ರೀತಿ
ನಾನು ಆ ರೀತಿಯಲ್ಲಿ ಹಲವನ್ನು ಮಾಡಿ ನೋಡಿದೆ.

ആവിര്‍‍ഭവിക്ക്

(vi)

appear
ಆವಿರ್ಭವಿಸು
ಅಲ್ಲಿ ಒಂದು ಹೊಸ ದಾರಿ ಆವಿರ್ಭವಿಸಿತು.

ആവിര്‍‍ഭാവം

(nn)

incarnation
ಆವಿರ್ಭಾವ
ಮಹಾವಿಷ್ಣು ವಾಮನನಾಗಿ ಆವಿರ್ಭಾವ ಪಡೆದನು.

ആവിഷ്കരണം

(adj)

manifestation
ಆವಿಷ್ಕಾರ
ನಾನು ಆ ಶಿಲ್ಪದ ಆವಿಷ್ಕಾರದಲ್ಲಿ ಗಮನ ಹರಿಸಿದೆ.

Search Dictionaries

Loading Results

Follow Us :   
  Download Bharatavani App
  Bharatavani Windows App