भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

ആറ്

(nn)

six
ಆರು
ಆರು ಜನ ಕುಳಿತುಕೊಳ್ಳುವಷ್ಟು ಜಾಗವಿಲ್ಲ.

ആറ്

(vi)

become cool
ಆರು
ನೀರು ಆರಿ ತಣ್ಣಗಾಯಿತು.

ആറ്

(nn)

river
ನದಿ
ನದಿ ನೀರಿನಲ್ಲಿ ಮಿಂದಾಯಿತು.

ആറ്റല്‍

(nn)

cooling
ಆರಿಸುವುದು
ಅವರು ಚಹಾ ಆರಿಸುವುದು ತುಂಬಾ ಸುಂದರವಾಗಿತ್ತು.

ആല

(nn)

workshop
ಕುಲುಮೆ
ಕಮ್ಮಾರ ಕುಲುಮೆಯಲ್ಲಿ ಕೆಲಸ ಮಾಡುತ್ತಾನೆ.

ആലയം

(nn)

home
ಮನೆ
ಅವರು ಮನೆಗೆ ಮರಳಿದರು.

ആലവട്ടം

(nn)

ornamental fan made of peacocks feather used chiefly in processions
ಚಾಮರ
ರಾಜರು ಛತ್ರಿ ಚಾಮರಗಳೊಂದಿಗೆ ಆನೆಯ ಮೇಲೇರಿ ಬಂದರು

ആലസ്യം

(nn)

laziness
ಆಲಸ್ಯ
ಅವಳು ಆಲಸ್ಯದಿಂದ ಮಲಗಿದಳು.

ആലാപനം

(nn)

elaborating a tune
ಆಲಾಪನೆ
ನನಗೆ ಅವರ ಆಲಾಪನೆ ಇಷ್ಟವಿಲ್ಲ.

ആലിംഗനംചെയ്യ്

(vt)

embrace
ಆಲಿಂಗಿಸು
ಧೃತರಾಷ್ಟ್ರನು ಭೀಮನನ್ನು ಆಲಿಂಗಿಸಿಕೊಳ್ಳಲು ಪ್ರಯತ್ನಿಸಿದನು.

ആലേഖനം

(nn)

writing
ಬರೆವಣಿಗೆ
ನನಗೆ ಅವನ ಬರೆವಣಿಗೆ ಇಷ್ಟವಾಯಿತು.

ആലോചന

(nn)

thinking
ವಿವೇಚನೆ
ಅವರು ವಿವೇಚನೆಯಿಲ್ಲದೆ ವರ್ತಿಸಿದರು.

ആലോചിക്ക്

(vi)

consult
ವಿವೇಚನೆ ನಡೆಸು
ಅವನು ಅವರೊಡನೆ ವಿವೇಚನೆ ನಡೆಸದೆ ಅದನ್ನು ಮಾಡಿದ.

ആലോലം

(adj)

fickleness
ಚಂಚಲವಾದ
ಚಂಚಲವಾದ ನೀಲ ಕಣ್ಣುಗಳು ಬೆರಗಾದವು.

ആല്‍

(in)

by
– ಇಂದ
ರಾವಣನು ರಾಮನಿಂದ ಕೊಲ್ಲಲ್ಪಟ್ಟನು.

ആല്

(nn)

banian tree
ಆಲ
ಅನೇಕರು ಆಲದ ಮರದ ಕೆಳಗೆ ಕುಳಿತಿದ್ದರು.

ആളുകള്‍

(nn)

people
ಜನರು
ಜನರು ಹಲವು ತರ.

ആള്

(vt)

rule or govern
ಆಳು
ರಾಜ ಆಳುತಿದ್ದ ಕಾಲದಲ್ಲಿ ಜನ ಭಯಪಡುತ್ತಿದ್ದರು.

ആള്‍

(nn)

people
ಜನ
ಜನ ಮುಖಂಡನನ್ನು ನೋಡಿದಾಗ ಸುತ್ತುವರೆದರು.

ആള്

(nn)

person
ವ್ಯಕ್ತಿ
ಹೊಸದಾಗಿ ಬಂದ ವ್ಯಕ್ತಿ ಯಾರು ?

Search Dictionaries

Loading Results

Follow Us :   
  Download Bharatavani App
  Bharatavani Windows App