भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

ആരംഭം

(adv)

beginning
ಆರಂಭವಾಗು
ಒಂದು ಮುಗಿಯುತ್ತಿದ್ದಂತೆ ಮತ್ತೊಂದು ಆರಂಭವಾಗುತ್ತದೆ.

ആരംഭിക്ക്

(vi)

begin
ಆರಂಭಿಸು
ಹೊಸದನ್ನೇನು ಆರಂಭಿಸಲಿಲ್ಲ ಹಳೆಯದನ್ನೇ ಮುಂದುವರೆಸಿಕೊಂಡು ಹೋದರು.

ആരവം

(nn)

noise due to hawling and hooting
ಆರವ
ತುಂಬಾ ಭೀಕರವಾದ ಆರವ ಕೇಳಿಸಿತು.

ആരാച്ചാര്‍

(nn)

executioner
ಗಲ್ಲಿಗೇರಿಸುವವ
ಗಲ್ಲಿಗೇರಿಸುವವನು ಅಪರಾಧಿಯನ್ನು ಗಲ್ಲಿಗೇರಿಸಿದನು.

ആരാധന

(nn)

worship
ಆರಾಧನೆ
ಮೂಢ ಆರಾಧನೆ ಅಪಾಯಕಾರಿ.

ആരാധിക്ക്

(vt)

worship
ಆರಾಧಿಸು
ಅವರು ಎಲ್ಲರಿಂದಲೂ ಆರಾಧಿಸಲ್ಪಡುವ ವ್ಯಕ್ತಿ.

ആരായ്

(vt)

enquire
ವಿಚಾರಿಸು
ಅವನು ಆಗಾಗ ಅನುಮಾನಗಳಿವೆಯೇ ಎಂದು ವಿಚಾರಿಸಿಕೊಳ್ಳುತ್ತಿದ್ದನು.

ആരോ

(pron)

whoever
ಯಾರೋ
ನಿನ್ನ ತಂದೆ ಯಾರೋ ! ಅವರೇ ಬರಲಿ.

ആരോ ഒരാള്‍

(NP)

someone
ಯಾರೋ ಒಬ್ಬ
ಯಾರೋ ಒಬ್ಬ ಈ ಕಡೆ ಬರುತ್ತಾ ಇದ್ದಾನೆ.

ആരോഗ്യം

(nn)

health
ಆರೋಗ್ಯ
ಆರೋಗ್ಯವೇ ಸಂಪತ್ತು.

ആരോഹണം

(nn)

ascend
ಏರಿಕೆ
ಏರಿಕೆ ಮುಗಿದ ಬಳಿಕ ಇಳಿಕೆ

ആര്

(pron)

who
ಯಾರು
ನೀವು ಯಾರು ?

ആര്

(nn)

thin piece of wood
ಸಿಬಿರು
ಕೈಗೆ ಒಂದು ಸಿಬಿರು ತಾಗಿದೆ.

ആര്‍‍ക്ക്

(vi)

cry aloud
ಕಿರುಚು
ಮಕ್ಕಳು ಜೋರಾಗಿ ಕಿರುಚಿಕೊಳ್ಳುತ್ತವೆ.

ആര്‍‍ജ്ജവം

(nn)

straight forwardness
ಶ್ರದ್ಧೆ
ಶ್ರದ್ಧೆಯಿಂದ ಮಾಡಿದ ಮಗುವಿಗೆ ಬಹುಮಾನ ಸಿಕ್ಕಿತು.

ആര്‍‍ത്തവം

(nn)

menses
ಮುಟ್ಟು
ಅವಳಿಗೆ ಮುಟ್ಟಿನ ಸಂಬಂಧಿಯಾದ ಕಾಯಿಲೆಗಳು ಇವೆ.

ആര്‍‍ദ്ര

(adj)

wet
ಆರ್ದ್ರವಾದ
ಅವನಿಗೆ ಆರ್ದ್ರವಾದ ಹೃದಯವಿರುವುದರಿಂದ ದುಃಖ ಆಯಿತು.

ആര്‍പ്പ്

(nn)

howling
ಕೇಕೆ
ಮಕ್ಕಳು ಕೇಕೆ ಹಾಕಿ ಕುಣಿದರು.

ആര്യമായ

(adj)

noble
ಸಭ್ಯವಾದ
ದಿವಾಕರನದು ಸಭ್ಯವಾದ ನಡವಳಿಕೆ.

ആറാട്

(vi)

bathe
ಜಳಕಮಾಡು
ರಾಣಿ ನೀರಿನಲ್ಲಿ ಜಳಕಮಾಡುತ್ತಿದ್ದಾಳೆ.

Search Dictionaries

Loading Results

Follow Us :   
  Download Bharatavani App
  Bharatavani Windows App