भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

ആഗ്രഹിക്ക്

(vt)

wish for
ಆಶಿಸು
ಎಲ್ಲರೂ ಉನ್ನತ ಪದವಿಗಾಗಿ ಆಶಿಸುತ್ತಾರೆ.

ആഘാതം

(nn)

blow
ಆಘಾತ
ನನಗೆ ಅದೊಂದು ದೊಡ್ಡ ಆಘಾತ ಆಗಿತ್ತು.

ആഘോഷം

(nn)

celebration
ಆಚರಣೆ
ಜೀವನದಲ್ಲಿ ಆಚರಣೆಗಳಿಗೆ ಮಹತ್ವದ ಸ್ಥಾನವಿದೆ.

ആഘോഷിക്ക്

(vt)

celebrate
ಆಚರಿಸು
ಅವನು ಓಣಂ ಅನ್ನು ಆಚರಿಸುತ್ತಾನೆ.

ആചാരം

(nn)

custom
ಆಚರಣೆ
ಹಳೆಯ ಆಚರಣೆಗಳನ್ನು ಬದಲಾಯಿಸಬೇಕು.

ആചാരം

(nn)

ritual
ಆಚಾರ
ಪ್ರತಿಯೊಂದು ಸಮುದಾಯಕ್ಕೂ ತನ್ನದೇ ಆದ ಆಚಾರ ವಿಚಾರಗಳಿವೆ.

ആജീവനാന്തം

(nn)

life long
ಜೀವನಪರ್ಯಂತ
ಅವನು ಜೀವನಪರ್ಯಂತ ರೋಗಗಳಿಂದ ನರಳಿದನು.

ആജ്ഞ

(nn)

order
ಆದೇಶ
ಅವರ ಆದೇಶವನ್ನು ನಾನು ಪಾಲಿಸಲಿಲ್ಲ.

ആജ്ഞാപിക്ക്

(vt)

order
ಆದೇಶಿಸು
ಅವರು ಯಾವಾಗಲೂ ಆದೇಶಿಸುತ್ತಾರೆ.

ആട്

(vi)

oscillate
ಅಲ್ಲಾಡು
ಲೋಲಾಕು ಅಲ್ಲಾಡುತ್ತಿದೆ.

ആട്

(nn)

goat
ಆಡು
ಆಡು ಒಂದು ಸಾಕುಪ್ರಾಣಿ.

ആട്

(vi)

swing
ತೂಗು
ಮಕ್ಕಳು ಜೋಕಾಲಿಯಲ್ಲಿ ತೂಗುತ್ತಿದ್ದಾರೆ.

ആട്ടം

(nn)

oscillation
ಅಲ್ಲಾಡುವುದು
ಲೋಲಾಕು ಅಲ್ಲಾಡುವುದು ನಿಂತಿತು.

ആട്ടം

(nn)

dance
ನೃತ್ಯ
ಅಲ್ಲಿ ಕಥಕ್ಕಳಿ ನೃತ್ಯ ನಡೆಯುತ್ತಿದೆ.

ആട്ടക്കഥ

(nn)

literary work meant for staging katha kali
ಆಟಕ್ಕಥಾ
ಉಣ್ಣಾಯಿವಾರಿಯರ್ ಆಟಕ್ಕಥಾ ಬರೆದರು.

ആട്ടിടയന്‍

(nn)

shephered
ಕುರುಬ
ಕುರುಬ ಕುರಿಗಳನ್ನು ಮೇಯಿಸುತ್ತಿದ್ದಾನೆ.

ആട്ടിറച്ചി

(nn)

mutton
ಮಾಂಸ
ನನಗೆ ಆಡಿನ(ಮೇಕೆ) ಮಾಂಸ ಇಷ್ಟವಿಲ್ಲ.

ആട്ടുകല്ല്

(nn)

grinding stone
ರುಬ್ಬುಗಲ್ಲು
ರುಬ್ಬುಗಲ್ಲಿನಲ್ಲಿ ಅಕ್ಕಿಯನ್ನು ರುಬ್ಬಲಾಗುತ್ತದೆ.

ആട്ടെ

(in)

ok
ಆಗಲಿ
ಆಗಲಿ ಒಳಗೆ ಬನ್ನಿ.

ആട്ട്

(vt)

shake
ತೂಗು
ಮಗುವನ್ನು ತೊಟ್ಟಿಲಲ್ಲಿ ತೂಗಿದರು.

Search Dictionaries

Loading Results

Follow Us :   
  Download Bharatavani App
  Bharatavani Windows App