भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

< previous1234567892627Next >

അകം

(adv)

inside
ಒಳಗೆ
ಬನ್ನಿ ಒಳಗೆ ಬನ್ನಿ !

അകക്കടല്‍

(nn)

deep sea
ನಡುಸಮುದ್ರ
ಮೀನು ಹಿಡಿಯಲು ನಡುಸಮುದ್ರಕ್ಕೆ ಹೋಗಿದ್ದಾರೆ.

അകക്കണ്ണ്

(comp nn)

inner knowledge
ಅಂತರ್ಜ್ಞಾನ
ಆ ಕುರುಡ ಎಲ್ಲವನ್ನು ತನ್ನ ಅಂತರ್ಜ್ಞಾನದಿಂದ ತಿಳಿದುಕೊಂಡನು.

അകതളിര്‍

(nn)

mind
ಮನಸ್ಸು
ಒಳ ಮನಸ್ಸನ್ನು ಅರಿಯದೇ ಒಂದು ನೋವು ಉಂಟಾಯಿತು.

അകത്തേക്കുള്ളവഴി

(nn)

entrance
ಪ್ರವೇಶದ್ವಾರ
ಪ್ರವೇಶದ್ವಾರ ತೆರೆದಿಲ್ಲ

അകത്തോട്ട്

(adv)

inwards
ಒಳಗಡೆ
ಬನ್ನಿ ಬನ್ನಿ ಒಳಗೆಡೆ ಬನ್ನಿ.

അകത്ത്

(adv)

inside
ಒಳಗಡೆ
ಒಳಗಡೆ ತುಂಬಾ ಸೆಕೆ ಇದೆ.

അകന്ന

(adj)

distant
ದೂರದ
ಅವಳು ತುಂಬಾ ದೂರದ ಸಂಬಂಧಿಕರ ಹುಡುಗಿ.

അകപ്പെടുത്ത്

(vt)

trap
ಹಿಡಿದರು.
ಹುಲಿಯನ್ನು ಬಲೆಯಲ್ಲಿ ಹಿಡಿದರು.

അകപ്പെട്

(vi)

get trapped
ಬಲೆಯಲ್ಲಿ ಬೀಳಿಸು
ಹುಲಿಯನ್ನು ಬಲೆಯಲ್ಲಿ ಬೀಳಿಸಿದರು.

അകപ്പൊരുള്‍

(nn)

sum and substance
ತಾತ್ಪರ್ಯ
ಅವನು ಹೇಳಿದುದರ ತಾತ್ಪರ್ಯ ನನಗೆ ತಿಳಿಯಲಿಲ್ಲ.

അകമ്പടി

(nn)

accompaniment
ಜೊತೆ
ಮೆರವಣಿಗೆಯಲ್ಲಿ ವಾದ್ಯ ಮೇಳದವರು ಜೊತೆಗೆ ಇದ್ದರು.

അകമ്പടിസേവിക്ക്

(vt)

be accompanied by
ಜೊತೆಗೂಡಿ
ಮಂತ್ರಿಗಳು ರಾಜನನ್ನು ಜೊತೆಗೂಡಿ ಬರುವರು.

അകമ്പുറം

(nn)

sense of right and wrong
ಸರಿತಪ್ಪು
ಅವರು ಆ ವಿಷಯದಲ್ಲಿನ ಸರಿತಪ್ಪನ್ನು ಪರಿಶೋಧಿಸುತ್ತಾ ಇದ್ದಾರೆ.

അകലം

(nn)

width
ಅಗಲ
ಎರಡು ಕಡೆಯ ಅಗಲ ಸಮನಾಗಿರಬೇಕು

അകാരം

(nn)

sound or letter
ಅಕ್ಷರ
ಅ’ ಕಾರ ಮೊದಲನೆಯ ಅಕ್ಷರ.

അകാരാദി

(nn)

alphabetical order
ಅಕಾರಾದಿ
ಅಕಾರಾದಿಯಿಂದ ಅಕ್ಷರಗಳನ್ನು ಕ್ರಮಗೊಳಿಸಲಾಗಿದೆ.

അകാലം

(nn)

untimely
ಅಕಾಲ
ಅವನು ಅಕಾಲ ಮರಣ ಹೊಂದಿದನು.

അകിട്

(nn)

udder
ಕೆಚ್ಚಲು
ಹಸುವಿನ ಕೆಚ್ಚಲಲ್ಲಿ ಹಾಲಿಲ್ಲ.

അകിറ്

(vi)

bellow
ಗುಟುರು
ಹೋರಿ ಗುಟುರು ಹಾಕುತ್ತಿದೆ.
< previous1234567892627Next >

Search Dictionaries

Loading Results

Follow Us :   
  Download Bharatavani App
  Bharatavani Windows App