Meenugarike Paribhashika Shabdakosha (A Glossary of Fisheries) (Kannada)
University of Agricultural Sciences, Bengaluru (UAS-B)
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary
Abalone
ಮುತ್ತಿನ ಚಿಪ್ಪು
Abattoir
ಕಸಾಯಿ ಖಾನೆ
Abdomen
ಉದರ, ಹೊಟ್ಟೆ
Abdunce
ಬದಿಸರಿಸು, ದೂರಸರಿಸು
Abdunctor
ಅಪಹಾರಕ ನರ (ಸ್ನಾಯು)
Abiogenesis
ಅಜೀವಿಜನನ, ನಿರ್ಜೀವಿಜನನ (ನಿರ್ಜೀವ ವಸ್ತುವಿನಿಂದ ಜೀವ ಜನನ)
Ablation
ಕಿತ್ತೆಗೆತ, ಕಿತ್ತು ತೆಗೆಯುವಿಕೆ
Abode
ನೆಲೆ, ವಾಸಸ್ಥಳ
Abort
ಗರ್ಭಪಾತ, ಗರ್ಭಸ್ರಾವ
Abrasive
ಘರ್ಷಕ
Abscess
ಹುಣ್ಣು, ಕುರು
Abscission
ಕತ್ತರಿಕೆ, ಛೇದನ
Absolute
ನಿರಪೇಕ್ಷ , ಅಪ್ಪಟ, ಚೊಕ್ಕ
Abstergent
ಶುಚಿಕಾರಕ
Acarpous
ಬಂಜೆ
Acclimatization
ಒಗ್ಗಿಕೊಳ್ಳುವಿಕೆ, ವಾತಾವರಣಕ್ಕೆ, ಹೊಂದಿಕೊಳ್ಳುವಿಕೆ
Acerbate
ಹುಳಿಹಿಡುಸು , ಹುದುಗಿಸು
Acholia
ಪಿತ್ತರಸದ , ಅಭಾವ
Achromatic
ವರ್ಣರಹಿತ
Acidulated