भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

weigh

ತೂಕಮಾಡು, ಮೌಲ್ಯಮಾಪನೆ ಮಾಡು

weight

ತೂಕ, ಭಾರ

weight bridge

ತೂಕದ ಯಂತ್ರ

weightage

ಹೆಚ್ಚಿನಮೂಲ್ಯ,ಹೆಚ್ಚಿನ ಸೌಲಭ್ಯ,ಮಾನ್ಯತೆ

welcome

ಸ್ವಾಗತ

welcome address

ಸ್ವಾಗತ ಭಾಷಣ

welfare

ಕಲ್ಯಾಣ

welfare state

ಕಲ್ಯಾಣರಾಜ್ಯ

well behaved

ಸದ್ವರ್ತನೆಯ

well-paid

ಒಳ್ಳೆಯ ಸಂಬಳ ಪಡೆಯುವ

well-qualified

ಉತ್ತಮ ವಿದ್ಯಾರ್ಹತೆಉಳ್ಳ

well-versed

ನಿಷ್ಣಾತ

whereas

ಹಾಗಾದರೆ

wherebouts

ಪೂರ್ವೋತ್ತರಗಳು

whimsical

ಸ್ವೇಚ್ಛಾ,ಮನಸ್ಸಿಗೆ ಬಂದಂತೆ,ವಿಚಿತ್ರ,ಹುಚ್ಚುಚ್ಚು

whip

ಸಚೇತಕ, ಚೌಟಿ

white paper

ಶ್ವೇತ ಪತ್ರ

whole-time

ಪೂರ್ಣಾವಧಿ

whole-time employee

ಪೂರ್ಣಾವಧಿ ಉದ್ಯೋಗಿ

wide ranging

ವಿಶಾಲ ವ್ಯಾಪ್ತಿಯ

Search Dictionaries

Loading Results

Follow Us :   
  Download Bharatavani App
  Bharatavani Windows App