भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

unpredictable

ಊಹಿಸಲಾಗದ,ಕಲ್ಪಿಸಲಾಗದ

unproductive

ಅನುತ್ಪಾದಕ

unproductive labour

ಅನುತ್ಪಾದಕ ಕೆಲಸ

unprofitable

ಲಾಭವಿಲ್ಲದ

unpunctual

ಸಮಯನಿಷ್ಠೆಯಿಲ್ಲದ

unqualified

ಅನರ್ಹ

unqualified apology

ಬೇಷರತ್ತು ಕ್ಷಮಾಯಾಚನೆ

unquestionable

ಪ್ರಶ್ನಾತೀತ,ನಿರ್ವಿವಾದ

unrealizable sum

ವಸೂಲಿ ಮಾಡಿಕೊಳ್ಳಲಾಗದ ಹಣ

unreasonable

ಅಸಮಂಜಸ,ಅಯುಕ್ತ

unrecorded

ಬರೆದಿಡದ,ಅಲಿಖಿತ

unregistered document

ನೋಂದಣಿಯಾಗದ ದಾಖಲೆ

unregistered firm

ನೋಂದಣಿಯಾಗದ ವ್ಯಾಪಾರ ಸಂಸ್ಥೆ

unreserved vacancy

ಮೀಸಲುಗೊಳಿಸದ ಖಾಲಿಜಾಗ

unsafe

ಅಸುರಕ್ಷಿತ

unsatisfactory

ಅತೃಪ್ತಿಕರ,ಅಸಮಾಧಾನಕರ

unsecured

ಅಸುರಕ್ಷಿತ

unsecured loan

ಅಸುರಕ್ಷಿತ ಸಾಲ,ಕಡ

unserviceable

ಕೆಲಸಕ್ಕೆ ಬಾರದ,ಉಪಯೋಗಿಸಲಾಗದ

unskilled

ಅಕುಶಲ,ಅನಿಪುಣ

Search Dictionaries

Loading Results

Follow Us :   
  Download Bharatavani App
  Bharatavani Windows App