भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

unjust

ಅನ್ಯಾಯಪೂರ್ಣ,ಅನ್ಯಾಯದ

unlawful

ಅಕ್ರಮ,ಕಾನೂನು ಬಾಹಿರ

unlawful purpose

ಕಾನೂನು ಬಾಹಿರ ಉದ್ದೇಶ

unlimited

ಅಪರಿಮಿತ,ಅನಿಯಮಿತ,ಅಪಾರ

unlimited power

ಅಪರಿಮಿತ ಅಧಿಕಾರ

unlisted

ಪಟ್ಟಿ ಮಾಡಿಲ್ಲದ

unloading

ಭಾರ ಇಳಿಸುವುದು,ಸರಕು ಇಳಿಸುವುದು

unmarried

ಅವಿವಾಹಿತ

unnatural

ಅಸ್ವಾಭಾವಿಕ

unnatural death

ಅಸ್ವಾಭಾವಿಕ,ಅಸಹಜ ಮೃತ್ಯು

unnecessary

ಅನಾವಶ್ಯಕ,ಅನಗತ್ಯವಾಗಿ

unofficial

ಅನಧಿಕೃತ,ಖಾಸಗಿ

unofficial letter

ಅನಧಿಕೃತ ಪತ್ರ

unofficial note

ಅನಧಿಕೃತ ಟಿಪ್ಪಣಿ

unofficial strike

ಅನಧಿಕೃತ ಸಂಪು,ಮುಷ್ಕರ

unopposed

ಅವಿರೋಧ

unpaid wages

ಸಂದಾಯವಾಗದ ಕೂಲಿಗಳು, ಸಂದಾಯವಾಗದ ಮಜೂರಿಗಳು

unparliamentary

ಅಸಭ್ಯ,ಅಸಂಸದೀಯ

unpopular

ಜನಪ್ರಿಯನಲ್ಲದ

unprecedented

ಹಿಂದೆಂದೂಕಂಡಿಲ್ಲದ,ಅಭೂತಪೂರ್ವ

Search Dictionaries

Loading Results

Follow Us :   
  Download Bharatavani App
  Bharatavani Windows App