भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

undue delay

ಅನಗತ್ಯ ವಿಳಂಬ, ಅನಾವಶ್ಯಕ ವಿಳಂಬ

undue influence

ಅನಗತ್ಯ ಪ್ರಭಾವ, ಅನುಚಿತ ಸಿಫಾರಸು

unearned income

ಸಂಪಾದಿಸದ ಆದಾಯ

unearth

ಕಂಡು ಹಿಡಿಯುವುದು,ಹುಡುಕಿ ತೆಗೆ

uneconomical

ಮಿತ ವ್ಯಯಕಾರಿಯಲ್ಲದ

unemployment

ನಿರುದ್ಯೋಗ

uneven land

ಸಮತಲವಲ್ಲದ ಭೂಮಿ

unexpected delay

ಅನಿರೀಕ್ಷಿತ ವಿಳಂಬ

unexpired

ತೀರಿಕೊಂಡಿಲ್ಲದ

unfair

ಯೋಗ್ಯವಲ್ಲದ,ನ್ಯಾಯವಲ್ಲದ

unfair dismissal

ನ್ಯಾಯಯುತವಲ್ಲದ ವಜಾ,ಪದಚ್ಯುತಿ

unfair labour practices

ಅನ್ಯಾಯದ ಕಾರ್ಮಿಕ ಬಳಕೆ

unfair means

ನ್ಯಾಯವಲ್ಲದ ಕ್ರಮ,ರೀತಿ-ನೀತಿಗಳು

unfavourable

ಅನುಕೂಲವಲ್ಲದ,ಪ್ರತಿಕೂಲ

unfit

ಅಯೋಗ್ಯ,ಅಸಮರ್ಥ,ಅನರ್ಹ

unfit for promotion

ಪದೋನ್ನತಿಗೆ ಅನರ್ಹ

unforeseen

ಅನಿರೀಕ್ಷಿತ,ಆಕಸ್ಮಿಕ

unforeseen charges

ಅನಿರೀಕ್ಷಿತದೋಷಾರೋಪಣೆಗಳು, ಅನಿರೀಕ್ಷಿತ ತೆರ, ವೆಚ್ಚ, ಫೀ

unforeseen circumstances

ಅನಿರೀಕ್ಷಿತ ಪರಿಸ್ಥಿತಿಗಳು

unicameral

ಏಕಸದನ

Search Dictionaries

Loading Results

Follow Us :   
  Download Bharatavani App
  Bharatavani Windows App