भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

under-production

ಅಲ್ಪ ಉತ್ಪಾದನೆ

under-utilization

ಕಡಿಮೆ ಬಳಕೆ,ಅಲ್ಪಬಳಕೆ

under-valuation

ಕಡಿಮೆ ಬೆಲೆಕಟ್ಟು

underconsumption

ಅಲ್ಪೋಪಭೋಗ,ನ್ಯೂನ ಬಳಕೆ,ಕಡಿಮೆ ಬಳಕೆ

underdeveloped

ಅಲ್ಪಾಭಿವೃದ್ಧಿಯ,ಹಿಂದುಳಿದ

undergraduate

ಸ್ನಾತಕ ಪೂರ್ವ

underground

ಭೂಗತ,ಪ್ರಚ್ಛನ್ನ

underlined

ಅಡಿಗೆರೆ ಹಾಕಿದ

undersigned

ಕೆಳಗೆ ರುಜು ಮಾಡಿರುವ

understanding

ತಿಳಿವಳಿಕೆ,ಅರಿವು,ಒಪ್ಪಂದ

undertake

ಕೈಗೊಳ್ಳು,ಉಪಕ್ರಮಿಸು

undertaking

ಉದ್ಯಮ,ವ್ಯವಹಾರ,ಮುಚ್ಚಳಿಕೆ

undertrial

ವಿಚಾರಣಾಧೀನ

undesirable

ಅನಪೇಕ್ಷಣೀಯ

undignified

ಅಭದ್ರ,ಅಶೋಭನೀಯ,ಮರ್ಯಾದೆಗೆ ಕುಂದುತರುವ, ಗೌರವಕ್ಕೆ ಕುಂದುತರುವ

undisbursed loan

ವಿತರಣೆಯಾಗದ ಸಾಲ

undisputed

ನಿರ್ವಿವಾದ

undivided

ಅವಿಭಕ್ತ,ಅವಿಭಾಜ್ಯ

undoubtedly

ನಿಸ್ಸಂದೇಹವಾಗಿ,ಸಂಶಯರಹಿತವಾಗಿ

undue

ಅನುಚಿತ,ಅನಾವಶ್ಯಕ,ಅನಗತ್ಯ

Search Dictionaries

Loading Results

Follow Us :   
  Download Bharatavani App
  Bharatavani Windows App