भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

uncorroborated

ಪುಷ್ಟಿಕರಿಸದ, ದೃಡೀಕೃತವಿಲ್ಲದ

uncovered demand

ವ್ಯಾಪ್ತಿಗೆ ಒಳಪಡದ,ಅನಾವೃತ ಬೇಡಿಕೆ

undated

ದಿನಾಂಕವಿಲ್ಲದ,ತಾರೀಕು ನಮೂದಿಸಿಲ್ಲದ

undelivered letter

ತಲಪಿಸದಿರುವ ಪತ್ರ

under

ಕೆಳಗೆ, ಅಧೀನ

under assessment

ಕಡಿಮೆಮೂಲ್ಯಾಂಕನ,ಕಡಿಮೆ ತೆರಿಗೆ ನಿರ್ಧಾರ

under billing

ನ್ಯೂನ ಬಿಲ್ ತಯಾರಿಸುವಿಕೆ

under certificate of posting

ಅಂಚೆ ಪ್ರಮಾಣ ಪತ್ರದೊಂದಿಗೆ

under consideration

ಪರ್ಯಾಲೋಚನೆಯಲ್ಲಿ,ಪರಿಶೀಲನೆಯಲ್ಲಿ

under employed

ಕೆಳ ದರ್ಜೆ ಉದ್ಯೋಗಕ್ಕೆ ಸೇರಿದ

under employment

ವಿರ್ದಾರ್ಹತೆಗೆ ತಕ್ಕುದಲ್ಲದ ಉದ್ಯೋಗ

under examination

ಪರಿಶೀಲನೆಯಲ್ಲಿದೆ

under invoicing

ಕಡಿಮೆನಮೂದಿಸಿದ ದರ ಪಟ್ಟಿ,ಕಡಿಮೆನಮೂದಿಸಿದಕ್ರಾಯ ಪತ್ರ ಅಥವಾಸರಕು ಪಟ್ಟಿ

under reference

ಉಲ್ಲೇಖಿತ

under-age

ಅಲ್ಪವಯಸ್ಸಿನ,ಕಡಿಮೆ ವಯಸ್ಸಿನ

under-estimate

ಕಡಿಮೆ ಅಂದಾಜು

under-hand dealing

ಮೋಸದವ್ಯವಹಾರ,ಅಪ್ರಾಮಾಣಿಕ ವ್ಯವಹಾರಗಳು

under-manned

ಕಡಿಮೆ ಸಿಬ್ಬಂದಿ ಇರುವ

under-paid

ಅಲ್ಪವೇತನ ಪಡೆಯುವ

under-population

ಕಡಿಮೆಜನಸಂಖ್ಯೆಯ

Search Dictionaries

Loading Results

Follow Us :   
  Download Bharatavani App
  Bharatavani Windows App