भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

unattached

ಜೊತೆಗೆ ಸೇರಿಸಿದ,ಬೇರೆಯಾದ

unauthorized

ಅನಧಿಕೃತ

unavoidable

ಅಪರಿಹಾರ್ಯ,ಅನಿವಾರ್ಯ

unavoidable circumstances

ಅಪರಿಹಾರ್ಯವಾದ ಸನ್ನಿವೇಶಗಳು,ಅಪರಿಹಾರ್ಯವಾದಪರಿಸ್ಥಿತಿಗಳು

unavoidable delay

ಅಪರಿಹಾರ್ಯ ವಿಳಂಬ

unbecoming

ತಕ್ಕುದಲ್ಲದ,ಅನುಚಿತ

uncashed

ಮುರಿಸದ

uncertain

ಅನಿಶ್ಚಿತ

unclaimed

ವಾರಸುದಾರರಿಲ್ಲದ,ಕೋರಿಕೆಮಾಡದ

unclaimed baggage

ಕೋರಿಕೆಮಾಡದ,ವಾರಸುದಾರರಿಲ್ಲದ ಸಾಮಾನು

unclassified

ಅವರ್ಗೀಕೃತ

uncommitted

ಬದ್ಧತೆಯಿಲ್ಲದ

uncommon

ಅಸಾಮಾನ್ಯ,ಸಾಮಾನ್ಯವಲ್ಲದ

uncompromising

ರಾಜಿ ಮಾಡಿಕೊಳ್ಳದ,ಒಪ್ಪದ,ಸಂಧಾನಕ್ಕೆ ಬಾರದ,ಪಟ್ಟುಹಿಡಿದ

unconditional

ಬೇಷರತ್,ನಿರ್ಬಂಧವಿಲ್ಲದ,ನಿರುಪಾಧಿಕವಾದ

unconfirmed

ದೃಢ ಪಟ್ಟಿಲ್ಲದ, ಪುಷ್ಟೀಯಿಲ್ಲದ

unconfirmed report

ದೃಢ ಪಟ್ಟಿಲ್ಲದ ವರದಿ

unconstitutional

ಸಂವಿಧಾನಬಾಹಿರ

uncontested

ಅವಿರೋಧ

uncontrolled

ಅನಿಯಂತ್ರಿತ,ನಿರಂಕುಶ

Search Dictionaries

Loading Results

Follow Us :   
  Download Bharatavani App
  Bharatavani Windows App