भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

upgrading

ಮೇಲುದರ್ಜೆಗೆ ಏರಿಸುವುದು

upgrading of post

ಹುದ್ದೆಯನ್ನು ಮೇಲುದರ್ಜೆಗೆ ಏರಿಸುವುದು

uphold

ಎತ್ತಿಹಿಡಿ,ಸಮರ್ಥಿಸು

upkeep

ಸುಸ್ಥಿತಿಯಲ್ಲಿಡು,ದುರಸ್ತಿಯಲ್ಲಿಡು

uplift

ಮೇಲೆತ್ತು,ಸುಧಾರಿಸು

upper

ಮೇಲಿನ

upper age limit

ಮೇಲಿನ ವಯೋಮತಿ

uppermost

ಎಲ್ಲಕ್ಕಿಂತ ಮೇಲಿನ,ಸರ್ವೋಪರಿ

upright

ನೇರ,ಸತ್ಯವಂತ

upset

ಕ್ಷೋಭೆ,ಅಡಿಮೇಲುಮಾಡು,ಉರುಳಿಸು

upward communication

ಮೇಲ್ಮುಖ ಸಂವಹನೆ

upward trend

ಮೇಲ್ಮುಖ ಪ್ರವೃತ್ತಿ

urban

ನಗರದ

urbanization

ನಗರೀಕರಣ

urgency

ಜರೂರು,ತುರ್ತು, ಅತ್ಯವಸರ

urgent

ಜರೂರಾದ,ತ್ವರಿತದ

urgent action

ತುರ್ತುಕ್ರಮ

urgent call

ತುರ್ತುಕರೆ

urgent slip

ತುರ್ತು-ಚೀಟಿ

usage

ಬಳಕೆ

Search Dictionaries

Loading Results

Follow Us :   
  Download Bharatavani App
  Bharatavani Windows App