भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

time bound

ಅವಧಿ ಬದ್ಧ,ಕಾಲಬದ್ಧ

time card

ವೇಳಾಪತ್ರ

time deposit (=fixed deposit)

ಅವಧಿಕ ಠೇವಣಿ

time keeping

ಸಮಯಪಾಲನೆ

time limit

ಕಾಲಮಿತಿ

time off

ಸ್ವಲ್ಪ ಕಾಲಾವಕಾಶ

time overrun

ಕಾಲ ಮೀರಿದ,ಸಮಯಮೀರಿದ

time rate (time work)

ವೇಳಾದರ,ಕಾಲಕ್ಕೆ ತಕ್ಕದರ

time recording machine

ಕಾಲದಾಖಲಿಸುವ ಯಂತ್ರ

time scale

ಕಾಲಿಕ ಶ್ರೇಣಿ

time schedule

ಕಾಲ ಅನುಸೂಚಿ

time stamp

ಸಮಯ ಮುದ್ರೆ

time study equipment

ಸಮಯ ಅಧ್ಯಯನ ಸಾಧನ

time table

ವೇಳಾ ಪಟ್ಟಿ

timed programme

ಕಾಲನಿಗದಿಯಾದ ಯೋಜನೆ

timing

ಸಮಯ ನಿರ್ಧಾರಣ

tips

ಭಕ್ಷೀಸು

title

ಶಿರೋನಾಮೆ,ಶೀರ್ಷಿಕೆ,ಬಿರುದು,ಸ್ವಾಮ್ಯ ಹೆಸರು,ಹಕ್ಕು

title holder

ಹಕ್ಕು ದಾರ, ಪದವಿಧರ

toilet

ಶೌಚಾಲಯ,ಪ್ರಸಾಧನ,ವೇಷಭೂಷಣ

Search Dictionaries

Loading Results

Follow Us :   
  Download Bharatavani App
  Bharatavani Windows App