भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

thankful

ಕೃತಜ್ಞ

theme

ವಿಷಯವಸ್ತು

therapy

ಚಿಕಿತ್ಸೆ, ವೈದ್ಯಕ್ರಿಯೆ

third party

ಮೂರನೇ ಪಕ್ಷ ಕಾರ,ಅನ್ಯ ಪಕ್ಷ ಕಾರ

thoroughly

ಆದ್ಯಂತವಾಗಿ,ಸಂಪೂರ್ಣವಾಗಿ

thoughtful

ವಿಚಾರಶೀಲ,ವಿಚಾರಪೂರ್ಣ

threat

ಬೆದರಿಕೆ

thrift

ಮಿತವ್ಯಯ

through

ಮೂಲಕ,ನೇರ,ಸೀದಾ,ಮುಖಾಂತರ

throw out

ಉದ್ದಕ್ಕೂ,ಆದ್ಯಂತ

thumb impression

ಹೆಬ್ಬೆರಳ ಗುರುತು

thumping majority

ಭಾರೀ ಬಹುಮತ

ticket

ಟಿಕೆಟ್ಟು, ಅಪ್ಪಣೆ ಚೀಟು, ಪ್ರವೇಶ ಅನುಮತಿ ಪತ್ರ

tie

ಕಟ್ಟು,ಬಂಧನ,ಸಮಸಮ,ನೇರಸ್ಪರ್ಧೆ, ಬಿಗಿ, ಕಟ್ಟುವ ಕರವಸ್ತ್ರ

tied loan

ಕಟ್ಟುಬದ್ಧಸಾಲ

tier

ಸ್ತರ,ಟಯರ್

tilt

ಅಲುಗಾಡು,ವಾಲು, ಬಾಗು, ಚರ್ಚೆಯಿಂದ ಇರಿ

time

ಸಮಯ,ವೇಳೆ,ಕಾಲ,ಅವಧಿ, ಸಂದರ್ಭ

time allowed

ನೀಡಲಾಗಿರುವ ಸಮಯ

time barred

ಅವಧಿ ಮೀರಿದ,,ಕಾಲಮೀರಿದ

Search Dictionaries

Loading Results

Follow Us :   
  Download Bharatavani App
  Bharatavani Windows App